Math, asked by abhilashsamrata, 8 months ago

ಡಿ.ವಿ.ಜಿ.ಯವರ ಯಾವ ಕೃತಿಯು ಮೌಲ್ವಿಯವರ ಬಾಯಿಗೆ ಪೂರ್ತಿ ಬರುತ್ತಿತ್ತು? ​

Answers

Answered by Anonymous
3

Answer:

ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭ ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.[೨][೩][೪]

ಡಿ.ವಿ.ಗುಂಡಪ್ಪ

D.V.G young; (3).jpg

ಮಧ್ಯ ವಯಸ್ಸಿನಲ್ಲಿ ಡಿವಿಜಿ

ಜನ್ಮನಾಮ

ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ

17 ಮಾರ್ಚ್ 1887ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".

ಮುಳಬಾಗಿಲು,ಕೋಲಾರ ಜಿಲ್ಲೆ, ಕರ್ನಾಟಕ,

ಮರಣ

7 October 1975 (aged 88)

ಬೇರೆ ಹೆಸರುಗಳು

ಡಿ ವಿ ಜಿ,[ಕಾವ್ಯನಾಮ]

ವೃತ್ತಿ

ತತ್ತ್ವಶಾಸ್ತ್ರ ವಿದ್ವಾಂಸ, ಲೇಖಕ, ಕವಿ, ಪತ್ರಕರ್ತ.

ಹೆಸರುವಾಸಿಯಾದದ್ದು

ಮಂಕುತಿಮ್ಮನ ಕಗ್ಗ

ಬಾಳ ಸಂಗಾತಿ(ಗಳು)

ಭಾಗೀರಥಮ್ಮ [೧]

Answered by shweta8525
1

Answer:

ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭ ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.[೨][೩][೪]

Similar questions