India Languages, asked by BossDJ, 8 months ago

ಊ) ಕೆಳಗಿನ ಪದಗಳಿಗೆ ಸ್ವಂತವಾಕ್ಕ ಮಾಡಿ.
೧.ಸಹಕಾರ:
೨. ವಿದ್ಯಾಭ್ಯಾಸ:
೩. ಸಹಪಾಠಿ:
೪. ಭಾವೋದ್ರೇಕ:
೫. ಸ್ವಾತಂತ್ರ:
೬. ಹುದ್ದೆ:​

Answers

Answered by Anonymous
4

Answer:

1. ಸಹಕಾರಿ ಸಂಘಗಳ ಕಾಯ್ದೆಯ ಪ್ರಕಾರ ಭಾರತದಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಲು ಕನಿಷ್ಟ ಸದಸ್ಯರ ಸಂಖ್ಯೆ ಹತ್ತು ಇರತಕ್ಕದ್ದು.

2. ನಾವು ಬಾಲ್ಯಕಾಲದಲ್ಲೀ ನಮ್ಮ ಸಹಪಾಠಿ ಯೊಂದಿಗೆ ಆಟವಾಡುತಿದ್ದೇವು.

3 ವೇದಾಂತವು ಭಾವೋದ್ರೇಕದ ಅಂಶ

4. ನಮಗೆ 1947 ರಲ್ಲಿ ಸ್ವಾತಂತ್ರ ಸಿಕ್ಕಿತು

5. ನಾವು ದೊಡ್ಡ ದಾದ ಮೇಲೆ ಒಂದು ಒಳ್ಳೆಯ ಹುದ್ದೆಗೆ ಸೇರ ಬೇಕು.

Similar questions