ಸಂಕೀರ್ಣ ಶಾಶ್ವತ ಅಂಗಾಂಶದ ವಿಧಗಳನ್ನು ಹೆಸರಸಿ
Answers
Answered by
5
ಸಂಕೀರ್ಣ ಶಾಶ್ವತ ಅಂಗಾಂಶದ ವಿಧ.
ಕೈಲಂ :ಇದು ಬೇರಿನಿಂದ ಹೀರಲ್ಪಟ್ಟ ನೀರು ಮತ್ತು ಲವಣಗಳನ್ನು ಸಸ್ಯದ ಎಲೆಗಳಿಗೆ ಸರಬರಾಜು ಮಾಡುವುದು.ಆದ್ದರಿಂದ ಇದಕ್ಕೆ ಜಲ ವಾಹಕ ಅಂಗಾಶ ಎನ್ನುವರ
ಫ್ಲೋಯಂ:ಇದು ಸಸ್ಯಗಳಿಗೆ ಆಹಾರವನ್ನು ಸಾಗಾಣಿಕೆ ಮಾಡುತ್ತದೆ. ಎಲೆಗಳಲ್ಲಿ ದ್ಯುತಿಸಂಶ್ಲೇಷಣೆಯಿಂದ ಕ್ರಿಯೆಯಲ್ಲಿ ತಯಾರಾದ ಆಹಾರವನ್ನು ಸಸ್ಯದ ಎಲ್ಲ
ಭಾಗಗಳಿಗೆ ಸಾಗಾಣಿಕೆ ಮಾಡುತ್ತದೆ.
ನಾಳ ಕೂರ್ಚಗಳು: ಕೈಲಂ ಮತ್ತು ಫ್ಲೋಯಂ ಅಂಗಾಂಶಗಳು ಯಾವಾಗಲೂ ಜೊತೆಯಲ್ಲಿರುತ್ತವೆ.
Similar questions