Physics, asked by kallapabadiger, 6 months ago


೪. ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.
ಅಂಧಕಾರ, ಹದಿನಾರಾಣೆ, ನಿಭಾಯಿಸು, ಮುಸುಕಿರುವ.

Answers

Answered by roopashekarmalali
16

Answer:

see I wrote something attached photos

Attachments:
Answered by Anonymous
8

ಉತ್ತರಗಳನ್ನು ಕೆಳಗಡೆ ನೀಡಲಾಗಿವೆ.

  • ಅಧಿಕಾರ: ಅವನು ತನ್ನ ಕೆಲಸದಲ್ಲಿ ಅಧಿಕರ ಮತ್ತು ಸಂಪತ್ತನ್ನು ಎರಡು ಪಡೆದುಕೊಂಡು ಇದ್ದಾನೆ.
  • ಹದಿನಾರನೇ: ಹದಿನಾರನೆಯ ಶತಮಾನದ ಪ್ರಾರಂಭಲ್ಲಿ ಮುಘಲರ ಸಾಮ್ರಾಜ್ಯ ಇಡೀ ಭಾರತವನ್ನು ವಶ ಪಡೆದುಕೊಂಡಿತ್ತು.
  • ನಿಭಾಯಿಸು: ನಾವು ಈ ದೇಶದ ಜನತಯಾಗಿ ನಮ್ಮ ನಮ್ಮ ಕೆಲಸಗಳನ್ನು ನಿಭಾಯಿಸುವುದು ಒಳ್ಳೆಯದು.
  • ಮುಸುಕಿರುವ: ಹುಡುಗಿಯರು ಬಿಸಿಲಲ್ಲಿ ತಮ್ಮ ಮುಸುಕಿರುವ ಮುಖಗಳನ್ನು ತಗ್ಗಿಸಿಕೊಂಡು ನಡೆಯುತ್ತಿದ್ದರು.
Similar questions