English, asked by nandinimanju940, 8 months ago

ಆ) ಚುಕ್ಕಿ ಚಿನ್ನ-ಸಾಲಾ ಪತ್ರಿಕೆಗೆ ೩ ಸಾಲುಗಳ ಒಂದು ಲೇಖನವ
ನ್ನು ಶುದ್ಧ ಬರೆಹದಲ್ಲಿ ಬರೆ​

Answers

Answered by bhavanij0705
3

ಪ್ರಾಥಮಿಕ ಶಿಕ್ಷಣದ ಗುಣಾತ್ಮಕ ಬದಲಾವಣೆಗಾಗಿ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಅಂತಹ ಪ್ರಯತ್ನಗಳಲ್ಲಿ ರೇಡಿಯೋ ಪಾಠಗಳು ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲಿ ಕೇಳಿ ಕಲಿ ಬಾನುಲಿ (ಪಾಠ) ಕಾರ್ಯಕ್ರಮವು ಒಂದು. 2000-2001ರ ಶೈಕ್ಷಣಿಕ ವರ್ಷದಲ್ಲಿ ಈ ಕಾರ್ಯಕ್ರಮವು ಆಕಾಶವಾಣಿ ಗುಲ್ಬರ್ಗಾ ಮತ್ತು ರಾಯಚೂರು ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ 3ನೇ ತರಗತಿ ಮಕ್ಕಳಿಗಾಗಿ ಪ್ರಸಾರ ಮಾಡಲಾಯಿತು. 2001-02ನೇ ವರ್ಷದಲ್ಲಿ 4ನೇ ತರಗತಿ ಮಕ್ಕಳಿಗೆ ಈ ಪಾಠಗಳನ್ನು ತಲುಪಿಸಲಾಯಿತು. 2002-03ರಲ್ಲಿ 3, 4 ಮತ್ತು 5ನೇ ತರಗತಿಗಳಿಗೆ ಮತ್ತು 2003-04ನೇ ಸಾಲಿನಲ್ಲಿ 6ನೇ ತರಗತಿಗೂ ವಿಸ್ತರಿಸಲಾಯಿತು. 2005-2006ನೇ ಸಾಲಿನಿಂದ 1 ಮತು 2ನೇ ತರಗತಿಗಳಿಗೆ ಚಿಣ್ಣರ-ಚುಕ್ಕಿ, 3, 4 ಮತ್ತು 5ನೇ ತರಗತಿಗಳಿಗೆ ಚುಕ್ಕಿ-ಚಿನ್ನ ಹಾಗೂ 6, 7 ಮತ್ತು 8ನೇ ತರಗತಿಗಳಿಗೆ ಕೇಳಿ ಕಲಿ ರೇಡಿಯೋ ಪಾಠಗಳು ಪ್ರಸಾರವಾಗುತ್ತವೆ. ನಮ್ಮ ಶಾಲೆಗಳಲ್ಲಿ ರೇಡಿಯೋ ಪಾಠಗಳ ಪರಿಣಾಮ ಮತ್ತು ಅನುಷ್ಠಾನವನ್ನು ಕುರಿತು ಅಧ್ಯಯನ ಕೈಗೊಳ್ಳಲಾಗಿತ್ತು. ಅದರ ಅಂಶಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಪ್ರಾಥಮಿಕ ಶಿಕ್ಷಣದ ಗುಣಾತ್ಮಕ ಬದಲಾವಣೆಗಾಗಿ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಅಂತಹ ಪ್ರಯತ್ನಗಳಲ್ಲಿ ರೇಡಿಯೋ ಪಾಠಗಳು ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲಿ ಕೇಳಿ ಕಲಿ ಬಾನುಲಿ (ಪಾಠ) ಕಾರ್ಯಕ್ರಮವು ಒಂದು. 2000-2001ರ ಶೈಕ್ಷಣಿಕ ವರ್ಷದಲ್ಲಿ ಈ ಕಾರ್ಯಕ್ರಮವು ಆಕಾಶವಾಣಿ ಗುಲ್ಬರ್ಗಾ ಮತ್ತು ರಾಯಚೂರು ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ 3ನೇ ತರಗತಿ ಮಕ್ಕಳಿಗಾಗಿ ಪ್ರಸಾರ ಮಾಡಲಾಯಿತು. 2001-02ನೇ ವರ್ಷದಲ್ಲಿ 4ನೇ ತರಗತಿ ಮಕ್ಕಳಿಗೆ ಈ ಪಾಠಗಳನ್ನು ತಲುಪಿಸಲಾಯಿತು. 2002-03ರಲ್ಲಿ 3, 4 ಮತ್ತು 5ನೇ ತರಗತಿಗಳಿಗೆ ಮತ್ತು 2003-04ನೇ ಸಾಲಿನಲ್ಲಿ 6ನೇ ತರಗತಿಗೂ ವಿಸ್ತರಿಸಲಾಯಿತು. 2005-2006ನೇ ಸಾಲಿನಿಂದ 1 ಮತು 2ನೇ ತರಗತಿಗಳಿಗೆ ಚಿಣ್ಣರ-ಚುಕ್ಕಿ, 3, 4 ಮತ್ತು 5ನೇ ತರಗತಿಗಳಿಗೆ ಚುಕ್ಕಿ-ಚಿನ್ನ ಹಾಗೂ 6, 7 ಮತ್ತು 8ನೇ ತರಗತಿಗಳಿಗೆ ಕೇಳಿ ಕಲಿ ರೇಡಿಯೋ ಪಾಠಗಳು ಪ್ರಸಾರವಾಗುತ್ತವೆ. ನಮ್ಮ ಶಾಲೆಗಳಲ್ಲಿ ರೇಡಿಯೋ ಪಾಠಗಳ ಪರಿಣಾಮ ಮತ್ತು ಅನುಷ್ಠಾನವನ್ನು ಕುರಿತು ಅಧ್ಯಯನ ಕೈಗೊಳ್ಳಲಾಗಿತ್ತು. ಅದರ ಅಂಶಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಬಾನುಲಿ ಕಾರ್ಯಕ್ರಮದ ಅನುಷ್ಠಾನ:

ಪ್ರಾಥಮಿಕ ಶಿಕ್ಷಣದ ಗುಣಾತ್ಮಕ ಬದಲಾವಣೆಗಾಗಿ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಅಂತಹ ಪ್ರಯತ್ನಗಳಲ್ಲಿ ರೇಡಿಯೋ ಪಾಠಗಳು ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲಿ ಕೇಳಿ ಕಲಿ ಬಾನುಲಿ (ಪಾಠ) ಕಾರ್ಯಕ್ರಮವು ಒಂದು. 2000-2001ರ ಶೈಕ್ಷಣಿಕ ವರ್ಷದಲ್ಲಿ ಈ ಕಾರ್ಯಕ್ರಮವು ಆಕಾಶವಾಣಿ ಗುಲ್ಬರ್ಗಾ ಮತ್ತು ರಾಯಚೂರು ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ 3ನೇ ತರಗತಿ ಮಕ್ಕಳಿಗಾಗಿ ಪ್ರಸಾರ ಮಾಡಲಾಯಿತು. 2001-02ನೇ ವರ್ಷದಲ್ಲಿ 4ನೇ ತರಗತಿ ಮಕ್ಕಳಿಗೆ ಈ ಪಾಠಗಳನ್ನು ತಲುಪಿಸಲಾಯಿತು. 2002-03ರಲ್ಲಿ 3, 4 ಮತ್ತು 5ನೇ ತರಗತಿಗಳಿಗೆ ಮತ್ತು 2003-04ನೇ ಸಾಲಿನಲ್ಲಿ 6ನೇ ತರಗತಿಗೂ ವಿಸ್ತರಿಸಲಾಯಿತು. 2005-2006ನೇ ಸಾಲಿನಿಂದ 1 ಮತು 2ನೇ ತರಗತಿಗಳಿಗೆ ಚಿಣ್ಣರ-ಚುಕ್ಕಿ, 3, 4 ಮತ್ತು 5ನೇ ತರಗತಿಗಳಿಗೆ ಚುಕ್ಕಿ-ಚಿನ್ನ ಹಾಗೂ 6, 7 ಮತ್ತು 8ನೇ ತರಗತಿಗಳಿಗೆ ಕೇಳಿ ಕಲಿ ರೇಡಿಯೋ ಪಾಠಗಳು ಪ್ರಸಾರವಾಗುತ್ತವೆ. ನಮ್ಮ ಶಾಲೆಗಳಲ್ಲಿ ರೇಡಿಯೋ ಪಾಠಗಳ ಪರಿಣಾಮ ಮತ್ತು ಅನುಷ್ಠಾನವನ್ನು ಕುರಿತು ಅಧ್ಯಯನ ಕೈಗೊಳ್ಳಲಾಗಿತ್ತು. ಅದರ ಅಂಶಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಬಾನುಲಿ ಕಾರ್ಯಕ್ರಮದ ಅನುಷ್ಠಾನ:ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಶಾಲೆಗಳು 10. ಅದರಲ್ಲಿ 7 ಶಾಲೆಗಳಲ್ಲಿ ಬಾನುಲಿ ಕಾರ್ಯಕ್ರಮ ನಡೆಯುತ್ತಿದೆ. ಉಳಿದ 3 ಶಾಲೆಗಳಲ್ಲಿ ಹಲವು ಕಾರಣಗಳಿಂದಾಗಿ ಬಾನುಲಿ ಕಾರ್ಯಕ್ರಮ ನಡೆಯುತ್ತಿಲ್ಲ. ಮೂರು ಶಾಲೆಗಳಲ್ಲಿ ಎಲ್ಲಾ ವಿಷಯಗಳಲ್ಲಿ ಬಾನುಲಿ ಕಾರ್ಯಕ್ರಮ ನಡೆಸುತ್ತಾರೆ. ಇನ್ನುಳಿದ ನಾಲ್ಕು ಶಾಲೆಗಳಲ್ಲಿ, 6 ವಿಷಯಗಳಿದ್ದು ಮೀನಾ ಕಾರ್ಯಕ್ರಮ ಮತ್ತು ರಸಪ್ರಶ್ನೆ ಕಾರ್ಯಕ್ರಮವನ್ನೂ ನಡೆಸಲಾಗುತ್ತದೆ. ಎಲ್ಲಾ 7 ಶಾಲೆಗಳಲ್ಲಿ ಬಾನುಲಿ ಕಾರ್ಯಕ್ರಮದ ವೇಳಾಪಟ್ಟಿಯನ್ನು ರಚಿಸಿಕೊಳ್ಳಲಾಗಿದೆ. ಅಲ್ಲದೆ ಕಾರ್ಯಕ್ರಮದ ವರದಿಯನ್ನೂ ತಯಾರಿಸಲಾಗಿದೆ. 6 ಶಾಲೆಗಳಲ್ಲಿ ಬಾನುಲಿ ಕಾರ್ಯಕ್ರಮವನ್ನು ತರಗತಿಯ ಒಳಗೆ ಕೇಳಿಸಲಾಗುತ್ತದೆ ಆದರೆ ಒಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಹೊರಗಿನ ಬಯಲಿನಲ್ಲಿ ಬಾನುಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಪ್ರಾಥಮಿಕ ಶಿಕ್ಷಣದ ಗುಣಾತ್ಮಕ ಬದಲಾವಣೆಗಾಗಿ ಹಲವಾರು ಪ್ರಯತ್ನಗಳು ನಡೆಯುತ್ತಿವೆ. ಅಂತಹ ಪ್ರಯತ್ನಗಳಲ್ಲಿ ರೇಡಿಯೋ ಪಾಠಗಳು ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲಿ ಕೇಳಿ ಕಲಿ ಬಾನುಲಿ (ಪಾಠ) ಕಾರ್ಯಕ್ರಮವು ಒಂದು. 2000-2001ರ ಶೈಕ್ಷಣಿಕ ವರ್ಷದಲ್ಲಿ ಈ ಕಾರ್ಯಕ್ರಮವು ಆಕಾಶವಾಣಿ ಗುಲ್ಬರ್ಗಾ ಮತ್ತು ರಾಯಚೂರು ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ 3ನೇ ತರಗತಿ ಮಕ್ಕಳಿಗಾಗಿ ಪ್ರಸಾರ ಮಾಡಲಾಯಿತು. 2001-02ನೇ ವರ್ಷದಲ್ಲಿ 4ನೇ ತರಗತಿ ಮಕ್ಕಳಿಗೆ ಈ ಪಾಠಗಳನ್ನು ತಲುಪಿಸಲಾಯಿತು. 2002-03ರಲ್ಲಿ 3, 4 ಮತ್ತು 5ನೇ ತರಗತಿಗಳಿಗೆ ಮತ್ತು 2003-04ನೇ ಸಾಲಿನಲ್ಲಿ 6ನೇ ತರಗತಿಗೂ ವಿಸ್ತರಿಸಲಾಯಿತು. 2005-2006ನೇ ಸಾಲಿನಿಂದ 1 ಮತು 2ನೇ ತರಗತಿಗಳಿಗೆ ಚಿಣ್ಣರ-ಚುಕ್ಕಿ, 3, 4 ಮತ್ತು 5ನೇ ತರಗತಿಗಳಿಗೆ ಚುಕ್ಕಿ-ಚಿನ್ನ ಹಾಗೂ 6, 7 ಮತ್ತು 8ನೇ ತರಗತಿಗಳಿಗೆ ಕೇಳಿ ಕಲಿ ರೇಡಿಯೋ ಪಾಠಗಳು ಪ್ರಸಾರವಾಗುತ್ತವೆ. ನಮ್ಮ ಶಾಲೆಗಳಲ್ಲಿ ರೇಡಿಯೋ ಪಾಠಗಳ ಪರಿಣಾಮ ಮತ್ತು ಅನುಷ್ಠಾನವನ್ನು ಕುರಿತು ಅಧ್ಯಯನ ಕೈಗೊಳ್ಳಲಾಗಿತ್ತು. ಅದರ ಅಂಶಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಬಾನುಲಿ ಕಾರ್ಯಕ್ರಮದ ಅನುಷ್ಠಾನ:ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಶಾಲೆಗಳು 10. ಅದರಲ್ಲಿ 7 ಶಾಲೆಗಳಲ್ಲಿ ಬಾನುಲಿ ಕಾರ್ಯಕ್ರಮ ನಡೆಯುತ್ತಿದೆ. ಉಳಿದ 3 ಶಾಲೆಗಳಲ್ಲಿ ಹಲವು ಕಾರಣಗಳಿಂದಾಗಿ ಬಾನುಲಿ ಕಾರ್ಯಕ್ರಮ ನಡೆಯುತ್ತಿಲ್ಲ. ಮೂರು ಶಾಲೆಗಳಲ್ಲಿ ಎಲ್ಲಾ ವಿಷಯಗಳಲ್ಲಿ ಬಾನುಲಿ ಕಾರ್ಯಕ್ರಮ ನಡೆಸುತ್ತಾರೆ. ಇನ್ನುಳಿದ ನಾಲ್ಕು ಶಾಲೆಗಳಲ್ಲಿ, 6 ವಿಷಯಗಳಿದ್ದು ಮೀನಾ ಕಾರ್ಯಕ್ರಮ ಮತ್ತು ರಸಪ್ರಶ್ನೆ ಕಾರ್ಯಕ್ರಮವನ್ನೂ ನಡೆಸಲಾಗುತ್ತದೆ. ಎಲ್ಲಾ 7 ಶಾಲೆಗಳಲ್ಲಿ ಬಾನುಲಿ ಕಾರ್ಯಕ್ರಮದ ವೇಳಾಪಟ್ಟಿಯನ್ನು ರಚಿಸಿಕೊಳ್ಳಲಾಗಿದೆ. ಅಲ್ಲದೆ ಕಾರ್ಯಕ್ರಮದ ವರದಿಯನ್ನೂ ತಯಾರಿಸಲಾಗಿದೆ. 6 ಶಾಲೆಗಳಲ್ಲಿ ಬಾನುಲಿ ಕಾರ್ಯಕ್ರಮವನ್ನು ತರಗತಿಯ ಒಳಗೆ ಕೇಳಿಸಲಾಗುತ್ತದೆ ಆದರೆ ಒಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಹೊರಗಿನ ಬಯಲಿನಲ್ಲಿ ಬಾನುಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.ಸಾಮಾನ್ಯವಾಗಿ 5 ಶಾಲೆಗಳಲ್ಲಿ ಪಾಠ ಬೋಧನೆಯ ನಂತರ ಬಾನುಲಿ ಕಾರ್ಯಕ್ರಮವನ್ನು ಕೇಳಿಸಿದರೆ, ಉಳಿದ 2 ಶಾಲೆಗಳಲ್ಲಿ ಬಾನುಲಿ ಕಾರ್ಯಕ್ರಮವನ್ನು ಕೇಳಿಸಿದ ನಂತರ ಪಾಠ ಬೋಧನೆ ಮಾಡಲಾಗುತ್ತಿದೆ. 2 ಶಾಲೆಯಲ್ಲಿ ನಿಯಮಾನುಸಾರ ಮಕ್ಕಳನ್ನು ಕೂರಿಸಿ ಬಾನುಲಿ ಕಾರ್ಯಕ್ರಮವನ್ನು ಕೇಳಿಸಲಾಗುತ್ತಿಲ್ಲ

Similar questions