History, asked by rudreshnaikarbgk, 7 months ago

ಗಣಕಯಂತ್ರದ ಕೀಲಿ ಮನೆಯಲ್ಲಿ ಯಾವ ಕೀಲಿಯ ಮೇಲೆ ! ಚಿಹ್ನೆ ಕಾಣಿಸುತ್ತದೆ​

Answers

Answered by dkyadav94
1

Explanation:

ಕೀಲಿಮಣೆ ಅಥವಾ ಕೀಬೋರ್ಡ್‌ ಎಂದರೆ ಗಣಕೀಕರಣದಲ್ಲಿ ಯಾಂತ್ರಿಕಪಟ್ಟಿಯಂತೆ ಅಥವಾ ವಿದ್ಯುಚ್ಚಾಲಿತ ಸ್ವಿಚ್ಚಿನಂತೆ ವರ್ತಿಸುವ ಗುಂಡಿಗಳ ಅಥವಾ ಕೀಲಿಗಳ ಜೋಡಣೆಯನ್ನು ಹೊಂದಿರುವ ಬೆರಳಚ್ಚು ಯಂತ್ರದ ಕೀಬೋರ್ಡ್‌ ಆಗಿದೆ. ಪೇಪರ್ ಟೇಪ್ ಮತ್ತು ಪಂಚ್ ಕಾರ್ಡ್‌ಗಳ ಬಳಕೆಯು ಇಳಿಮುಖವಾಗುವುದರೊಂದಿಗೆ, ಟೆಲಿಟೈಪ್ ಮಾದರಿಯ ಕೀಬೋರ್ಡ್‌ಗಳ ಮೂಲಕ ಗಣಕಯಂತ್ರವನ್ನು ಸಂಪರ್ಕಿಸುವ ವಿಧಾನ ಮುಂದುವರೆದು ಗಣಕಯಂತ್ರಗಳಲ್ಲಿ ಇದೊಂದು ಮುಖ್ಯ ಇನ್‌ಪುಟ್ ಸಾಧನವಾಗಿ ಬೆಳೆದುಬಂದಿದೆ.

THANKUUUI

hope it is helpful plz marks me as brainlieast and give me thanks at all my answers and follow me.

hope it is helpful plz marks me as brainlieast and give me thanks at all my answers and follow me.☺☺ 10 Thanks + Follow = Inbox ☺

Similar questions