India Languages, asked by latha2016, 5 months ago

ಮುಗಿಲು ಚಂದ ಮಳೆಯು ಚಂದ
ತೋಯ್ದ ಗುಡ್ಡ ಬೆಟ್ಟ ಚಂದ
ಮಿಟ್ಟೆ ಹೂ
೨* ಮೊಟ್ಟೆ ಚಂದ ಹಕ್ಕಿ ಚಂದ
ಎಲ್ಲಕ್ಕಿಂತ ನಮ್ಮ ಮನೆಯ
ತೊಟ್ಟಿಲಿನ ತೊದಲು ಚಂದ
ತೊದಲು ತೂಗಿರೋ ಹಾಡಿ
ಹಾಡಿ ತೂಗಿರೋ

Answers

Answered by nisha2425
2

ತಿಂಗಾಳು ಮುಳುಗಿದವೋ

ರಂಗೋಲಿ ಬೆಳಗಿದವೋ

ತಾಯಿ ಚಾಮುಂಡಿಯ ಪೂಜೆಗೆಂದು

ಬಾಳೆ ಬಾಗಿದವೋ ||

ಮಾಯ್ಕಾತಿಚಾಮುಂಡೀ

ಮಂಡೆಲ್ಲಿ ಒದರೀರಿ

ಮೈಸೂರಿಂದಾಚೆ ಬೆಟ್ಟದಲ್ಲಿ

ಬಾಳೆ ಬಾಗಿದವೋ |

ಮೈಸೂರಿಂದಾಚೆ ಚಾಮುಂಡಿಬೆಟ್ಟದಲಿ

ಹೂ ಕಂಡು ಮಂಡೆ ಅಲ್ಲೆ ಒದರಿದರು

ಬಾಳೆ ಬಾಗಿದವೋ ||

ಕರಿಯ ಕಡ್ಡಿಯ ಸೀರೆ

ನರಿಗೆ ಚಿನ್ನದ ಕುಣಿಕೆ

ನಡೆಮುಡಿಯ ಮೇಲೆ ಬರುವವಳೆ

ಬಾಳೆ ಬಾಗಿದವೋ |

ನಡೆಮಡಿಯ ಮೇಲೇ ಬರುವವಳೆ ಚಾಮುಂಡಿ

ದೊರೆಯೆದ್ದು ಕೈಯ ಮುಗಿದಾರೊ

ಬಾಳೆ ಬಾಗಿದವೋ ||

ಕನ್ನ ಕನ್ನಡಿ ಬಂದೊ

ಕಂಚಿನ ಹೆಬ್ಬರೆ ಬಂದೊ

ಸಣ್ಣೇರಿಮ್ಯಾಲೆ ಮಡೆ ಬಂದೊ

ಬಾಳೆ ಬಾಗಿದವೋ |

ಸಣ್ಣೇರಿ ಮ್ಯಾಲೆ ಮಡೆ ಬಂದೊ ಚಾಮುಂಡಿ

ನಿಮ್ಮಡೆಗೆ ತೋದಲು ಬೆಳಗಾದೊ

ಬಾಳೆ ಬಾಗಿದವೋ ||

❥Hᴏᴘᴇ ɪᴛ ʜᴇʟᴘᴇᴅ

ᴹᵃʸ ᴳᵒᵈ ᵏᵉᵉᵖ ᵘ ʰᵃᵖᵖʸ ᵃˡʷᵃʸˢ ツ

Similar questions