Science, asked by rajucsunkad, 6 months ago

ಸಸ್ಯ ಪೋಷಕಾಂಶಗಳು ಎಂದರೇನು?​

Answers

Answered by Anonymous
1

Answer:

ಸಸ್ಯಗಳು ಬೆಳೇದು ಅಭಿವೃದ್ಧಿಗೊಂಡು ತಮ್ಮ ಜೀವನಚಕ್ರವನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಲು ಬೆಳಕು, ಉಷ್ಣತೆ, ಆಮ್ಲಜನಕ, ಇಂಗಾಲದ ಡೈ ಆಕ್ಸೈಡ್, ನೀರು ಪೋಷಕಾಂಶಗಳ ಅವಶ್ಯಕತೆ ಇದೆ. ಇದನ್ನು ಸಸ್ಯ ಪೋಷಕಾಂಶಗಳು ಎನ್ನುವರು.

Similar questions