World Languages, asked by b79817866, 9 months ago

, ಜಂಬದಿಂದ ಬೇವಿನ ಮರ ಅಮ್ಮನ ಕಲ್ಲಿಗೆ ಏನೆಂದು ಹೇಳಿತು?​

Answers

Answered by premasr009
1

ನನ್ನಿಂದಲೇ ನಿನಗೆ ಅಮ್ಮನ ಕಲ್ಲೆಂದು ಬಂದಿತ್ತು ಹೆಸರು ಬಂದಿತು ಇಂದು ಜಂಬ ಪಟ್ಟಿತು

Answered by venyashreee
0

ಜಂಭದಿಂದ ಬೇವಿನ ಮರ ಅಮ್ಮನ ಕಲೆ ನಾನು ಅಮ್ಮನ ಮರ ನೀನು ನನ್ನ ಕೆಳಗಿರುವುದರಿಂದ ನಿನ್ನನ್ನು ಅಮ್ಮನ ಕಲ್ಲು ಎಂದು ಜನ ಕರೆಯುತ್ತಾರೆ ಎಂದು ಹೇಳಿತು.

Similar questions