India Languages, asked by sonasnsonasn, 8 months ago

ವಿದ್ಯಾಭ್ಯಾಸ ಯಾವ ಸಂಧಿ​

Answers

Answered by Anonymous
11

ವಿದ್ಯಾಭ್ಯಾಸ=ವಿದ್ಯಾ+ಅಭ್ಯಾಸ

ಇದು ಸವರ್ಣ ದೀರ್ಘ ಸಂಧಿ

Similar questions