India Languages, asked by ushaguruprasadm88, 7 months ago

೩. ಪ್ರಕೃತಿಭಾವ ಎಂದರೇನು? ಉದಾಹರಣೆ ಕೊಡಿ.
*​

Answers

Answered by ashwinismicc
13

Answer: ಆ+ಅಂಗಡಿ= ಆ ಅಂಗಡಿ

Explanation:

ಸ್ವರದ ಮುಂದೆ ಸ್ವರ ಬಂದಾಗ ಅದು ಸಂಧಿಯಾಗದೆ ಇದ್ದ ಹಾಗೆಯೇ ಇರುವುದಕ್ಕೆ ಪ್ರಕೃತಿ ಭಾವವೆನ್ನುತ್ತಾರೆ

Similar questions