India Languages, asked by hemanthvn, 6 months ago

ಬಾನಿನೆಡೆ ಈ ಪದವನ್ನು ವಿಂಗಡಿಸಿ ಸಂದಿ ಹೆಸರಿಸಿ​

Answers

Answered by nandikajadoan28
0

ಸತಾಯಿಸು ಯಾವ ಸಂಧಿಗಳಲ್ಲಿ *ಲೋಪ ಆಗಮ ಆದೇಶ ಎಂದು ಮೂರು ವಿಧದ ಕನ್ನಡದ ಸಂಧಿಗಳು. ಇವುಗಳಲ್ಲಿ ಲೋಪ ಸಂಧಿ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ

Explanation in english:

The three types of Kannada Sandhi are the ones which are the least order. Of these, Lopa Sandhi and Agama Sandhi are Kannada harmonies, while Ardhi Sandhi is known as Kannada consonant.

hope it helps...

Answered by ranjanshetty59
7

Answer:

ಲೋಪ ಸಂಧಿ

Explanation:

ಬಾನಿನ + ಎಡೆ = ಬಾನಿನೆಡೆ

(ಅ) + (ಎ) = (ಎ)

"ಅ ಲೋಪವಾಗಿದೆ "

ಇದು ಲೋಪ ಸಂಧಿ

hope it helps

mark as brainliest

Similar questions