India Languages, asked by asha198487, 4 months ago

ನಾಮಪದದ ಮೂಲ ರೂಪ ಯಾವುದು​

Answers

Answered by qwblackurnrovers
1

ನಾಮ ಪದ (ನಾಮ ಪ್ರಕೃತಿ): ಭಾಷೆಯಲ್ಲಿನ ಬಗೆ ಬಗೆಯ ಹೆಸರುಗಳನ್ನು ತಿಳಿಸುವುದೇ ನಾಮ ಪದ(ಪ್ರಕೃತಿ)

  • ಉದಾ: ರಾಮ,ಸೀತೆ, ಗಿಡ ಮರ, ಇತ್ಯಾದಿ

ಇದರಲ್ಲಿ 2 ವಿಧ

  • ಸಹಜ ನಾಮಪದ: ಮೂಲದಿಂದಲೂ ಸಹಜವಾಗಿ ಬಳಕೆಯಾಗುವ ಪದಗಳು
  • ಉದಾ: ರಾಮ, ಸೀತೆ, ಗಿಡ, ಮರ, ಶಾಲೆ ಇತ್ಯಾದಿ ಸಾಧಿತ ನಾಮಪದ: ಒಂದು ನಾಮಪದವು ತದ್ಧಿತ ಪ್ರತ್ಯಯೇ ಪಡೆದು ಇನ್ನೊಂದನ್ನು ಪಡೆದುಕೊಳ್ಳುವುದು, ಅಥವಾ 2ಅಥವಾ 2 ಕಿಂತ
  • ವಸ್ತು ವಾಚಕ ನಾಮಪದ: ವಸ್ತು ಹೆಸರುಗಳನ್ನು ತಿಳಿಸುವ ಶಬ್ದಗಳು: ಉದಾ: ರಾಮ..ಸೀತೆ, ಗುಡ್ಡ, ಬೆಟ್ಟ, ಇತ್ಯಾದಿ ಇದರಲ್ಲಿ 3 ವಿಧ
  • ರೂಢನಾಮ: ರೂಡಿಯಿಂದ ಬಂದ ಹೆಸರುಗಳು ಉದಾ: ಹುಡುಗ, ಹುಡುಗಿ ಮನುಷ್ಯ ಇತ್ಯಾದಿ 2. ಅಂಕಿತನಾಮ: ಗುರುತಿಸಲು ಬಳಿಸುವ
  • ಪದಗಳು ಉದಾ: ರಾಮ, ಸೀತೆ, ಬೆಂಗಳೂರು, ಭಾರತ 3. ಅನ್ವರ್ಥನಾಮ: ಅಂಗವ್ಯಕಲ್ಯ ಮತ್ತು ವೃತ್ತಿಯನ್ನು ಗುರಿತಿಸುವುದು; ಉದಾ: ಕುಂಟ, ಕುರುಡ, ವೈದ್ಯ. ಶಿಕ್ಷಕಿ, ವಕೀಲ

#SPJ3

Similar questions