"ಆಳಾಗಿ ದುಡಿ ಅರಸನಾಗಿ ಉಣ್ಣು" ಗಾದೆ ಮಾತನ್ನು ವಿಸ್ತರಿಸಿ ಬರೆಯಿರಿ ?
Answers
Answer:
ಹಸಿದಾಗ ತಿನ್ನುವುದು ಸಂಸ್ಕೃತಿ, ಹಸಿವಿಲ್ಲದೆ ತಿನ್ನುವುದು ವಿಕೃತಿ ಎನ್ನುವುದು ಸನಾತನ ಹಿಂದೂ ಧರ್ಮದಲ್ಲಿ ಹೇಳಿರುವ ಮಾತು. ಹಸಿವಿಲ್ಲದೆ ತಿನ್ನುವುದರಿಂದ ಮುಖ್ಯವಾಗಿ ಮತ್ತೊಬ್ಬ ಹಸಿದವನ ಅನ್ನ ಕಸಿದ ಹಾಗೆ ಆಗುತ್ತದೆ. ಜೊತೆಗೆ ಹೆಚ್ಚು ತಿಂದವನ ಆರೋಗ್ಯ ಕೂಡ ಕೆಡುತ್ತದೆ. ಮಿತಾಹಾರ ಬದುಕಿಗೆ ಒಳ್ಳೆಯದು ಎನ್ನುವುದು ನಮ್ಮ ಎಲ್ಲಾ ಹಿರಿಯರು ಕಾಲದಿಂದ ಕಾಲಕ್ಕೆ ಹೇಳುತ್ತಲೇ ಬಂದಿದ್ದಾರೆ. ಬದುಕಲು ಎಷ್ಟು ಬೇಕು ಅಷ್ಟು ತಿನ್ನಬೇಕು; ಜಾಸ್ತಿಯೂ ಆಗಬಾರದು ಕಡಿಮೆಯೂ ಆಗಬಾರದು. ಊಟದ ಮಹತ್ವವನ್ನು ಸಾರಲು 'ಊಟಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ' ಎನ್ನುವ ಗಾದೆ ಮಾತನ್ನು ನಮ್ಮ ಹಿರಿಯರು ನಮಗೆ ಬಿಟ್ಟು ಹೋಗಿದ್ದಾರೆ. ಸರಿ ಪ್ರಮಾಣದಲ್ಲಿ ಆಹಾರ ತಿಂದರೆ ನಮಗೆ ಯಾವುದೇ ರೋಗರುಜಿನಗಳ ಕಾಟವಿರುವುದಿಲ್ಲ.
ಊಟ ಹೆಚ್ಚಾದರೆ ಬೊಜ್ಜು ಸಂಗ್ರಹವಾಗುತ್ತದೆ. ಕ್ರಮೇಣ ಅದು ಎಲ್ಲಾ ರೋಗಗಳಿಗೆ ಆಹ್ವಾನ ನೀಡುತ್ತದೆ. ಎಷ್ಟು ಊಟ ಸರಿ ಪ್ರಮಾಣ ಎನ್ನುವುದು ನಿಜವಾಗಿಯೂ ನಿಖರವಾಗಿ ಉತ್ತರಿಸಲಾಗದ ಪ್ರಶ್ನೆ. ಜಗತ್ತಿನ ಎಲ್ಲಾ ಜನರಿಗೂ ಇಷ್ಟೇ ಆಹಾರ ಎಂದು ಹೇಳುವಂತಿಲ್ಲ. ವ್ಯಕ್ತಿಯಿಂದ ವಕ್ತಿಗೆ ಬದಲಾಗುತ್ತದೆ. ಹೀಗಾಗಿ ಮಿತಾಹಾರ ಎನ್ನುವುದು ಎಷ್ಟು ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಆದರೆ ಹಸಿವಾದಾಗ ಮಾತ್ರ ತಿನ್ನಬೇಕು. ಹಸಿವಿಲ್ಲದೆ ತಿನ್ನುವುದು ನಮ್ಮ ಆರೋಗ್ಯಕ್ಕೆ ನಾವೇ ಕೊಡಲಿ ಪೆಟ್ಟು ಕೊಟ್ಟಂತೆ ಎನ್ನುವುದು ಮಾತ್ರ ಎಲ್ಲರಿಗೂ ಅನ್ವಯ.
please Give him
star not me