ಎರಡು ಅಕ್ಷರಗಳು ಕಾಲವಿಳಂಬ ಇಲ್ಲದೆ ಸೇರುವುದಕ್ಕೆ ಹೀಗೆಂದು ಕರೆಯುತ್ತಾರೆ
Answers
Answered by
3
ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಾಸ ಬರದಂತೆ ಸೇರಿಸಿ ಉಚ್ಛರಿಸುವುದನ್ನು ಸಂಧಿ ಎನ್ನುವರು
Similar questions
Social Sciences,
3 months ago
Geography,
7 months ago
Hindi,
7 months ago
English,
11 months ago
Music,
11 months ago