India Languages, asked by michaelgimmy, 7 months ago

ಕೊಟ್ಟಿರುವ ಪದಗಳನ್ನು ಕಾಲಗಳಲ್ಲಿ ಬದಲಾಯಿಸಿ ಬರೆಯಿರಿ :-

೧) ಮಾಡಿದನು
೨) ತಿನ್ನುತ್ತಿದ್ದಾನೆ
೩) ಮಲಗುತ್ತಿದ್ದಾನೆ
೪) ಹೋಗುತ್ತಾನೆ
೫) ಬಂದನು
೬) ಕುಡಿಯುತ್ತಿದ್ದಾನೆ
೭) ಆಡಿದನು
೮) ಹೋಗುವನು
೯) ನಡೆಯುತ್ತಿದೆ
೧೦) ನೋಡಿದೆ

NOTE :-
Language - Kannada Grammar
ಕಾಲಗಳು (ಭೂತ ಕಾಲ, ವರ್ತಮಾನ ಕಾಲ, ಭವಿಷ್ಯತ್ ಕಾಲ)

❌NO SPAMMING ❌​

Answers

Answered by yashkarmur34
0

Answer:

ಅವ್ಯಯ

Explanation:

ಪ್ರತ್ಯಯಗಳನ್ನು ಕೂಡಿ ತಮ್ಮ ರೂಪವನ್ನು ಬದಲಾಯಿಸುತ್ತವೆ. ಆ ಯಾವ ರೀತಿಯ ರೂಪ ಭೇದಗಳನ್ನು ಪಡೆಯದೆಯೆ ಸಾಮಾನ್ಯವಾಗಿ ಏಕರೂಪವಾಗಿ ವಾಕ್ಯದಲ್ಲಿ ಬಳಕೆಯಾಗುವ ಶಬ್ದಗಳು ಅವ್ಯಯಗಳು. ಪ್ರಾಚೀನ ವೈಯಾಕರಣರು ಅವನ್ನು ಅರ್ಥಾನುಸಾರವಾಗಿಯೂ ಆಧುನಿಕರು ಕಾರ್ಯಾನುಸಾರವಾಗಿ ಗುಂಪು ಮಾಡುತ್ತಾರೆ

Similar questions