ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿ ಹೆಸರಿಸಿ.
ಪಾತ್ರಾಭಿನಯ, ವನೌಷಧ, ಗುರುವನ್ನು
Answers
Answered by
6
Answer:
- ಪಾತ್ರಾಭಿನಯ: ಪಾತ್ರ +ಅಭಿನಯ
ಸವರ್ಣದೀರ್ಘ ಸಂಧಿ
- ವನೌಷಧ: ವನ +ಔಷಧ
ವೃದ್ಧಿ ಸಂಧಿ
- ಗುರುವನ್ನು: ಗುರು + ಅನ್ನು
ಆಗಮ ಸಂಧಿ
Hope it helps you
Please mark me as Brainiest
Answered by
0
Answer:
ಪಾತ್ರಾಭಿನಯ: ಪಾತ್ರ +ಅಭಿನಯ
ಸವರ್ಣದೀರ್ಘ ಸಂಧಿ
ವನೌಷಧ: ವನ +ಔಷಧ
ವೃದ್ಧಿ ಸಂಧಿ
ಗುರುವನ್ನು: ಗುರು + ಅನ್ನು
ಆಗಮ ಸಂಧಿ
Hope it helps you
Please mark me as Brainiest
Similar questions