India Languages, asked by msudeep276, 7 months ago

ಇಂದ ಪುತ್ಯಯವೂ ಈ ವಿಭಕ್ತಿಯದ್ದಗಿದೆ――――――――

Answers

Answered by lathika138
0

Answer:

ತೃತೀಯ ವಿಭಕ್ತಿ ಗೆ .........

Answered by rinasingh1983
0
ವಾಕ್ಯವೊಂದು ಕರ್ತೃ-ಕರ್ಮ-ಕ್ರಿಯಾ ಪದಗಳ ನೆಲೆಯಲ್ಲಿ ಅರ್ಥವಾಗುತ್ತದೆ. ಇದನ್ನು ನಾಮ ವಿಭಕ್ತಿ ಪ್ರತ್ಯಯವೆಂದು ಕರೆಯಬಹುದು.

ಮಾದರಿ ಸಂಪಾದಿಸಿ
೧. "ರಾಮನ ಹೆಂಡತಿ ಸೀತೆ"- ಇಲ್ಲಿ ರಾಮ, ಹೆಂಡತಿ ಮತ್ತು ಸೀತೆ ಈ ಮೂರೂ ಪದಗಳು ಪ್ರಕೃತಿ ಪದಗಳು. ಈ ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿದಾಗ ವಾಕ್ಯ ಅರ್ಥಪೂರ್ಣವಾಗುತ್ತದೆ. ಉದಾ : ರಾಮ+ಅ=ರಾಮನ ಆಗುತ್ತದೆ. ಅ ಎಂಬ ಷಷ್ಠಿ ವಿಭಕ್ತಿ ಪ್ರತ್ಯಯವು ಪದದ ಕೊನೆಯಲ್ಲಿ ಸೇರಿದಾಗ ನ ಆಗುತ್ತದೆ.

೨. ಕಳ್ಳನು ಬಾವಿಗೆ ಬಿದ್ದನು. - ಈ ವಾಕ್ಯ ರಚನೆ : ಕಳ್ಳ+ಉ= ಕಳ್ಳನು, ಕೆರೆ+ಗೆ+ಕೆರೆಗೆ, ಬಿದ್ದ+ಅನು=ಬಿದ್ದನು ಆಗುತ್ತದೆ. ಕಳ್ಳನು ಎಂಬ ಪದದಲ್ಲಿ ಏಕ ವಚನ ಪುಲ್ಲಿಂಗ ಪ್ರತ್ಯಯವಿದೆ. ಬಿದ್ದನು ಎಂಬ ಕ್ರಿಯಾಪದದ ಕೊನೆಯಲ್ಲಿ ಉ ಪ್ರತ್ಯಯವು ಏಕ ವಚನ ಪುಲ್ಲಿಂಗ ಅನು ಆಗುತ್ತದೆ. ಅಂದರೆ ಬಿದ್ದ+ಅನು= ಬಿದ್ದನು. ಇದು ಸ್ತ್ರೀಲಿಂಗ ರೂಪದ ಕ್ರಿಯಾಪದವಾದರೆ ಬಿದ್ದ+ಅಳು=ಬಿದ್ದಳು ಆಗುತ್ತದೆ.
Similar questions