India Languages, asked by vivekrkulkarni300120, 7 months ago

ದಿಗ್ವಾಚಕಗಳಿಗೆ ಉದಾಹರಣೆ ಕೊಡಿ.​

Answers

Answered by spoortihugar
4

ದಿಕ್ಕುಗಳ (ನಿಟ್ಟುಗಳ) ಹೆಸರನ್ನು ಸೂಚಿಸುವ

ಶಬ್ದಗಳೆಲ್ಲ ದಿಗ್ವಾಚಕಗಳು.

ಉದಾ: ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ಆಗ್ನೇಯ,

ವಾಯುವ್ಯ, ನೈಋತ್ಯ, ಮೂಡಣ, ಬಡಗಣ, ಪಡುವಣ, ಆಚೆ

ಇಚೆ ಇತ್ಯಾದಿ.

Similar questions