ಶಂತನು ಧರ್ಮಾತೃನೆಂದೂ ಸತ್ಯವಂತನೆಂದೂ ಹೆಸರುಗೊಂಡು ಹಸ್ತಿನಾಪುರದಲ್ಲಿ ರಾಜ್ಯವಾಳುತ್ತಿದ್ದನು.
ಅವನು ನೋಡುವುದಕ್ಕೆ ಚಂದ್ರನಂತೆ ಸುಂದರನಾಗಿದ್ದರೂ, ತೇಜಸ್ಸಿನಲ್ಲಿ ಸೂರ್ಯನಂತೆಯೂ, ವೇಗದಲ್ಲಿ
ವಾಯುವಿನಂತೆಯೂ ಇದ್ದನು. ಕೋಪಬಂದಾಗ ಯಮನಂತಿದ್ದರೂ ತಾಳ್ಮೆಯಲ್ಲಿ ಭೂಮಿಯಂತೆ
ಇದ್ದನು. (ಹೀಗೆ ರಾಜ್ಯವಾಳುತ್ತ ಅವನು ಮೂವತ್ತಾರು ವರ್ಷ ಸ್ತ್ರೀ ಸೌಖ್ಯವನ್ನಪೇಕ್ಷಿಸದೆ ಕಾಡಿನಲ್ಲಿಯೇ
ಹೆಚ್ಚಾಗಿ ಓಡಾಡಿಕೊಂಡು ಇರುತ್ತಿದ್ದನು.) ದೇವವ್ರತ (ಭೀಷ) ತಂದೆಯಂತೆಯೇ ರೂಪವಂತನಾಗಿ
ನಡೆನುಡಿಗಳಲ್ಲಿ ಅವನನ್ನೇ ಹೋಲುತ್ತ, ಅವನಂತೆಯೇ ವಿದ್ಯಾವಂತನೂ ಶಸ್ತ್ರಾಸ್ತ್ರ ನಿಪುಣನೂ
ವರ್ಷಗಳು ಕಳೆದವು. ಅನಂತರ ಒಂದು ದಿನ ಶಂತನುವು ಯಮುನಾ ನದಿಯ ಹತ್ತಿರ ಕಾಡಿನಲ್ಲಿ
ಸಂಚರಿಸುತ್ತಿದ್ದಾಗ ಒಂದು ಅಪೂರ್ವವಾದ ಸುವಾಸನೆ ಸುಳಿದುಬಂತು. ಅದು ಯಾತರದ್ದು ಎಂದು
ಬಲಶಾಲಿಯೂ ಸತ್ವಶಾಲಿಯೂ ಆದನು. ಆಗ ಅವನನ್ನು ಶಂತನುವು ಯುವರಾಜನಾಗಿ ಮಾಡಿದನು.
ಹುಡುಕುತ್ತ ಹೋಗಲು ದಿವ್ಯ ಸುಂದರಿಯಾಗಿದ್ದ ಒಬ್ಬ ಬೆಸ್ತರ ಹುಡುಗಿಯನ್ನು ಕಂಡು “ನೀನು ಯಾರು?
ದೇವವ್ರತನು ತನ್ನ ನಡೆನುಡಿಗಳಿಂದ ತಂದೆಗೂ ರಾಷ್ಟ್ರಕ್ಕೂ ಅಚ್ಚುಮೆಚ್ಚಾದನು. ಹೀಗೆ ನಾಲ್ಕು
ಇಲ್ಲಿ ಏನು ಮಾಡುತ್ತಿರುವೆ?” ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಅವಳು “ನಾನು ಬೆಸ್ತರ ಅರಸನ
ಮಗಳು; ಧರ್ಮಾರ್ಥವಾಗಿ ದೋಣಿ ನಡೆಸುತ್ತೇನೆ. ಇದು ನಮ್ಮ ತಂದೆ ನನಗೆ ವಹಿಸಿಕೊಟ್ಟಿರುವ
ಕೆಲಸ” ಎಂದಳು. ರೂಪ ಮಾಧುರ ಪರಿಮಳಗಳಿಂದೊಡಗೂಡಿ ದೇವಸುಂದರಿಯಂತಿದ್ದ ಆ ಬೆಸ್ತರ
ಹುಡುಗಿಯ ಮೇಲೆ ಶಂತನುವಿಗೆ ಆಸೆಯಾಯಿತು. ಆದ್ದರಿಂದ ಆ ಹುಡುಗಿಯ ತಂದೆಯನ್ನು ಕಂಡು
ಅವಳನ್ನು ತನಗೆ ಕೊಡಬೇಕೆಂದು ಕೇಳಿದನು. ಅವನು “ಮಹಾರಾಜ, ಹೆಣ್ಣಾಗಿ ಹುಟ್ಟಿದ ಮೇಲೆ ಅವಳನ್ನು
ಒಬ್ಬ ವರನಿಗೆ ಕೊಟ್ಟೇಕೊಡಬೇಕು. ನೀನು ಅವಳನ್ನು ನಿನ್ನ ಧರ್ಮಪತ್ನಿಯಾಗಿ ಮಾಡಿಕೊಳ್ಳುವೆಯಾದರೆ
ಪರಮ ಸಂತೋಷ. ನಿನಗೆ ಸದೃಶನಾದ ವರನು ಮತ್ತಾರು ಸಿಕ್ಕಿಯಾನು! ಆದರೆ ನನ್ನ ಮನಸ್ಸಿನಲ್ಲಿ
ಒಂದು ಕೋರಿಕೆ ಇದೆ. ಅದನ್ನು ನೆರವೇರಿಸುವುದಾಗಿ ನೀನು ಪ್ರತಿಜ್ಞೆ ಮಾಡುವುದಾದರೆ ಆಗಬಹುದು;
ಬಲಹಿನಿ
Answers
Answered by
3
Explanation:
Shantanu became the king of Hastinapur.
He was as beautiful as the moon to behold, but as the sun in splendor, at speed
He was like Vayu. Even if you are angry
Similar questions