CBSE BOARD XII, asked by narayanhalasagi211, 7 months ago

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ.

೧. ಮೌಲ್ವಿ ಹಿಡಿದಿದ್ದ ಕನ್ನಡದ ಪುಸ್ತಕ ಯಾವುದು?

೨. ಯಕ್ಷಗಾನದ ಪಾತ್ರಧಾರಿ ಸಾಹೇಬನು ಏನೆಂದು ಹೆಸರಾಗಿದ್ದನು?

೩. ಕನ್ನಡ ಮೌಲ್ವಿಯ ವೃತ್ತಿ ಯಾವುದು?

೪. ಡಿ.ವಿ.ಜಿ.ಯವರ ಯಾವ ಕೃತಿ ಮೌಲ್ವಿಯ ಬಾಯಿಗೆ ಪೂರ್ತಿ ಬರುತಿತ್ತು?​

Answers

Answered by basuranjnavi
0

Answer:

೧ ಮೌಲ್ವಿ ಹಿಡಿದಿದ್ದ ಕನ್ನಡ ಪುಸ್ತಕ ಕುಮಾರವ್ಯಾಸ ಭಾರತ

Similar questions