ಕ್ಸೈಲಂ ಅಂಗಾಂಶದ ಕಾರ್ಯ
Answers
Answered by
2
Answer:
✫ಇದು ಟೇಕ್ರಿಡ್ ಮತ್ತು ಕ್ಸೈಲಂ ನಾಳಗಳನ್ನು ಹೊಂದಿದ್ದು ಮಣ್ಣಿನಿಂದ ಪಡೆದ ನೀರು ಮತ್ತು ಲವಣ ಗಳನ್ನು ಸಸ್ಯದ ಮೇಲ್ಭಾಗಕ್ಕೆ ಸಾಗಿಸುತ್ತದೆ.
✫ಭಾಷ್ಪ ವಿಸರ್ಜನೆ ಕ್ಸೈಲಮ್ ನಲ್ಲಿ ನೀರನ್ನು ಮೇಲ್ಮುಖ ಚಲನೆಗೆ ಸಹಾಯ ಮಾಡುತ್ತದೆ.
✫ಇದು ಏಕ ಮುಖ ಚಲನೆ ಹೊಂದಿದೆ.
hope it helps✅✔︎
Similar questions