ಅ) ಕೆಳಗಿನ ಪದಗಳನ್ನು ಓದಿ, ಹೇಳಿಕೊಂಡು ಬರೆಯಿರಿ,
ಬಾಲ್ಯ, ಶಿವರಾಮ ಕಾರಂತ, ಉರುಳುರುಳಿ, ಮುದ್ದಿಸು, ಸಂತೋಷ, ಪಡುವಣ, ಮೂಡಣ, ತೆಂಕಣ,
ಬಡಗಣ, ಕೋಟ, ಬತ್ತ, ಉಣ್ಣು, ಗೊಬ್ಬರ, ಹದ್ದಾರಿ, ಏರುತಗ್ಗು.
ಕೆಳಗಿನ ಚಿತ್ರಗಳು, ಅದರ ಎರಡರಳು ವಾಕಕಳಕು ರಚಿಸಿರಿ.
Answers
Answered by
1
ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨, ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.[೧][೨]
mark as brilliant answer
Similar questions