India Languages, asked by Anonymous, 9 months ago

ಶುಭೋದಯ
ಕನ್ನಡ ಕಲರವ ಕಳೆಗಟ್ಟುವ ಸಂದಭ೯ದಲ್ಲಿ ಕೊರೊನಾ ಒಕ್ಕರಿಸಿದೆ. ಕಳೆದ ವಷ೯ ವಿಜೃಂಭಣೆಯಿಂದ ನಡೆದ ಕನ್ನಡಹಬ್ಬ ಕಣ್ಣಿಗೆ ಕಟ್ಟುವಂತಿದೆ. ಈ ಸಂದಭ೯ದಲ್ಲಿ ಜನಸಂದಣಿಯ ಕಾರ್ಯಕ್ರಮ ಕೈಗೊಳ್ಳೂವ ಬದಲು ಕನ್ನಡಭಾಷೆಗೆ ಕನ್ನಡ ಮಾತನಾಡುವುದರೊಂದಿಗೆ ಭಾಷಾಭಿಮಾನವನ್ನು ಮೆರೆಯೋಣ.
ಜೈ ಕನಾ೯ಟಕ

Answers

Answered by Anonymous
2

‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎‎

Similar questions