India Languages, asked by vinayakbsutar0, 7 months ago

ತಾವು ಕಡಿಮೆ ಮತನಡಿದ್ದಿರಿ ಹೆಚ್ಚು ಕೆಲಸ ಮಾಡಿದ್ದೀರಿ ಸಂದರ್ಭ​

Answers

Answered by krishnamurthyR
8

Answer:

ಈ ವಾಕ್ಯವನ್ನು ಇನಾಮು ಪತ್ರ ಎಂಬ ಪಾಠದಿಂದ ಆರಿಸಲಾಗಿದೆ.

Answered by plmanjula72
20

ಈ ವಾಕ್ಯವನ್ನು ಬಿ ಎಸ್ ಜಯಪ್ಪಗೌಡ ಅವರು ರಚಿಸಿರುವ ದಿವಾನ್ ಸರ್ ಎಂ ವಿಶ್ವೇಶ್ವರಯ್ಯನವರ ಕಾರ್ಯಸಾಧನೆ ಗಳು ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ

ಈ ವಾಕ್ಯವನ್ನು ಜವಾಹರ್ಲಾಲ್ ನೆಹರು ಅವರು ವಿಶ್ವೇಶ್ವರಯ್ಯನವರನ್ನು ಕುರಿತು ಹೇಳಿದ್ದಾರೆ

Similar questions