CBSE BOARD X, asked by srivathsad24001, 7 months ago

ವಿಶ್ ವೀಶವರಯಯ ರವರನ್ುು ದಿವಾನ್ರಾಗಿ ನ ೀಮಿಸಿದ್ವರು ಯಾರು? ಹಾಗೊ ಹಣಕಾಸು ನಿೀತಿಯಲ್ಲಿ ಅವರು ಮಾಡಿದ್ ಮಾಪ್ಾಿಡುಗಳಾವುವು?

Answers

Answered by Anonymous
16

Answer:

ದೇಶದ ಆರ್ಥಿಕ ಅಭಿವೃದ್ಧಿಯೆಂಬುದು ಬಹಳ ಕ್ಲಿಷ್ಟವಾದ ಪ್ರಕ್ರಿಯೆಯಾಗಿದೆ. ಆರ್ಥಿಕ ಪ್ರಗತಿಯೆಂದರೆ ರಾಷ್ಟ್ರದ ನೈಜ್ಯ ಸರಕುಗಳ ಉತ್ಪಾದನೆ ಮತ್ತು ಸೇವೆಗಳಲ್ಲಿನ ಹೆಚ್ಚಳವೆಂದು ಅರ್ಥ. ಅದರಂತೆ ರಾಷ್ಟ್ರದಲ್ಲಿಯ ಉತ್ಪಾದನೆಯ ಮೊತ್ತ ದೇಶದಲ್ಲಿ ಹಣಕಾಸಿನ ಲಭ್ಯತೆಯನ್ನು ಅವಲಂಬಿಸಿದೆ.[೧] ಆಧುನಿಕ ವ್ಯವಹಾರದ ಜಗತ್ತು ಬಂಡವಾಳ ಹೆಚ್ಚು ಹೆಚ್ಚು ಬೇಕಾಗುವಂತಹ ತಾಂತ್ರಿಕತೆಯನ್ನು, ಉತ್ಪಾದನಾ ಪದ್ಧತಿಗಳನ್ನು ಮತ್ತು ಹೂಡಿಕೆಯ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಿದೆ. ಈ ಬಂಡವಾಳವು ಉಳಿತಾಯ, ಹಣಕಾಸು ಮತ್ತು ಹೂಡಿಕೆಗಳಿಂದ ರೂಪಗೊಳ್ಳುತ್ತದೆ ಮತ್ತು ಆರ್ಥಿಕ ಚಟುವಟಿಕೆಗೆ ಲಭ್ಯವಾಗುತ್ತದೆ.

ಹಣಕಾಸಿನ ವ್ಯವಹಾರ

ಉಳಿತಾಯ, ಹಣಕಾಸು ಮತ್ತು ಹೂಡಿಕೆಗಳ ಮೂಲಕ ರಾಷ್ಟ್ರದ ಆರ್ಥಿಕ ಪ್ರಗತಿಯನ್ನು ವೃದ್ಧಿಗೊಳಿಸಲು ಪ್ರಯತ್ನಿಸುವ ಸಂಘಟಿತ ಕ್ರಮವೇ ಹಣಕಾಸಿನ ಪದ್ಧತಿಯಾಗಿದೆ. ಹಣಕಾಸನ್ನು ವ್ಯವಹಾರದಲ್ಲಿ 'ಜೀವರಕ್ಷಕ ರಕ್ತ'ವೆಂದು ವಿವರಿಸುತ್ತರೆ. ಹಣಕಾಸು ಒಂದು ಹಣಕಾಸಿನ ವ್ಯವಸ್ಥೆಯಿಂದ ಲಭ್ಯವಾಗುತ್ತದೆ.[೨] ಹಣಕಾಸಿನ ವ್ಯವಸ್ಥೆಯೆಂದರೆ "ಕೆಲವೊಂದು ಆರ್ಥಿಕ ಮತ್ತು ಹಣಕಾಸಿನ ಚಟುವಟಿಕೆಗಳು ವ್ಯವಸ್ಥಿತವಾಗಿ ಜೋಡಿಸಿದ, ಜಂಟಿಯಾಗಿ ಸಂಯೋಜಿತಗೊಂಡು ನಿರ್ವಾಹಣೆಗೊಳ್ಳುತ್ತಿರುವ ಸಂಘಟನೆಯಾಗಿದೆ".

Similar questions