ಬೇಗಬೇಗ : ದ್ವಿರುಕ್ತಿ : : ಹಾಲ್ಜೇನು:__________
Answers
Answered by
1
Answer:
ಜೊಡಿ ನುಡಿ............. ......
.......
Answered by
0
Answer:
ಬೇಗಬೇಗ : ದ್ವಿರುಕ್ತಿ : : ಹಾಲ್ಜೇನು : ಜೊಡಿ ನುಡಿ
Explanation:
ಒಂದು ವಿಶೇಷ ಅರ್ಥವನ್ನು ಅಭಿವ್ಯಕ್ತಿಸುವುದಕ್ಕಾಗಿ ಒಂದು ಪದ ಅಥವ ಒಂದು ವಾಕ್ಯವನ್ನು ಎರಡೆರಡೂ ಬಾರಿ ಬಳಸುವುದನ್ನು ದ್ವಿರುಕ್ತಿ ಎನ್ನುತ್ತೇವೆ. ಉದಾ: ಹೌದು ಹೌದು, ನಿಲ್ಲು ನಿಲ್ಲು ಎಲೇ ಎಲೇ ಕಳ್ಳ, ಕಳ್ಳ, ಅಗೋ ಅಗೋ, ಬನ್ನಿ ಬನ್ನಿ, ಹತ್ತಿರ ಹತ್ತಿರ ಅಬ್ಬಬ್ಬಾ ಬೇಡ ಬೇಡ, ಇತ್ಯಾದಿ
ಜೋಡಿ ನುಡು ಜೋಡು ನುಡಿ)
ಕನ್ನಡದಲ್ಲಿ ದ್ವಿರುಕ್ತಿಗಳಂತೆ ಕಾಣುವ ಎಷ್ಟೋ ಪದಗಳಿವೆ ಆದರೆ ಅವುಗಳು ದ್ವಿರುಕ್ತಿಗಳು ಕಂದರೆ ಪೂರ್ವ ಪದಕ್ಕೆ ಅರ್ಥವಿದು. ಉತ್ತರ ಪದಕ್ಕೆ ಅರ್ಥವಿರುವುದಿಲ್ಲ ಆದರೂ ಜೊತೆ ಜೊತೆಯಾಗಿ ಉಚ್ಚರಿಸಲ್ಪಡುತ್ತವೆ.
#SPJ3
Similar questions