India Languages, asked by nishant018, 6 months ago

ರೂಢನಾಮ‌ ಎಂದರೇನು?‌ ಉದಾಹರಣೆ ಕೊಡಿ.​

Answers

Answered by Priston029
15

Answer:

ಅನಾದಿ ಕಾಲದಿಂದಲೂ ರೂಢಿಯಾಗಿ ಬಂದ ಪದವೇ ರೂಢನಾಮ‌.

example: ಮರ, ಬೆಟ್ಟ, ನದಿ, ಇತ್ಯಾದಿ.

Answered by qwblackurnrovers
1

ರೂಢಿಯಲ್ಲಿ ಹೇಳುವ ಹೆಸರುಗಳನ್ನು ರೂಢನಾಮ ಎನ್ನುವರು.

  • ರೂಢನಾಮಕ್ಕೆ ಉದಾಹರಣೆ ತಿಳಿಸಿದ ಕೇಳಿದಿರಾ ರೂಢನಾಮ ಅಂತ ಹೇಳಿದ್ರು ರೂಢಿಯಿಂದ ಬಂದ ಸಾಮಾನ್ಯ ವಾಚಕಗಳು ರೂಢನಾಮಗಳು ಆಗಿರುತ್ತೆ ಉದಾಹರಣೆಗೆ ನದಿ ಪರ್ವತ ಮನುಷ್ಯನ ಹೆಂಗಸು ಹುಡುಗ ಪಟ್ಟಣ ಯುವಕರು ಪೋಟೋ
  • ರೂಢಿಯಲ್ಲಿ ಹೇಳುವ ಹೆಸರುಗಳನ್ನು ರೂಢನಾಮ ಎನ್ನುವರು.
  • ಉದಾಹರಣೆ:

      ಬೆಕ್ಕು, ಬುಕ್ಕು, ಮೇಜು, ಪೆನ್ನು, ಚೆಂಡುಮೊದಲಾದವು

  • ಆಡೀಅನ್ಸ
  • ಬೋಶ಼ರ
  • ಏಲ್ಬೋ
  • ಫ್ಲಾಉಅರ
  • ಸಣ್ಣ ಮಗು

#SPJ3

Similar questions