India Languages, asked by sakshiallurk, 7 months ago

ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ ೧.ಮನೆಗೊಬ್ಬ ೨.ಕಿವಿಯಂತೂ ೩.ಭಿಕ್ಷೆಯಿಂದ ೪.ಮರಕ್ಕೊಂದು​

Attachments:

Answers

Answered by krishnamurthyR
1

Answer:

1.ಮನೆಗೆ+ಒಬ್ಬ: ಮನೆಗೊಬ್ಬ

2.ಕಿವಿ+ಅಂತೂ: ಕಿವಿಯಂತೂ

3. ಭಿಕ್ಷೆ+ಇಂದ: ಭಿಕ್ಷೆಯಿಂದ

4.ಮರಕ್ಕೆ+ಒಂದು: ಮರಕ್ಕೊಂದು

Explanation:

ಧನ್ಯವಾದಗಳು!!

Similar questions