ಈ ಪದದ ತತ್ಸಮ ತದ್ಭವ ಬಾರೆಯಿರಿ : ಬೊಬ್ಬ
Answers
Answer:
ತತ್ಸಮ ತದ್ಭವ: ಸಂಸ್ಕೃತದ ಮೂಲ ಪದವು ತತ್ಸಮ, ಅದೇ ಪದದ ಅಪಭ್ರಂಶವಾದ ಕನ್ನಡ ಪದವು ತದ್ಭವ - ಇವುಗಳನ್ನು ತತ್ಸಮ-ತದ್ಭವಗಳೆಂದು ಕರೆಯುತ್ತಾರೆ. ಉದಾಹರಣೆಗಳು: ತತ್ಸಮ - ತದ್ಬವ
ಸ್ವರ್ಗ - ಸಗ್ಗ
ಆಶ್ಚರ್ಯ - ಅಚ್ಚರಿ
ರತ್ನ - ರನ್ನ/ರತುನ
ಮುಖ-ಮೊಗ
ಶಯ್ಯಾ - ಸಜ್ಜೆ
ಸಾಹಸ - ಸಾಸ
ಭ್ರಮೆ - ಬೆಮೆ
ಕಾರ್ಯ - ಕಜ್ಜ
ಪ್ರಯಾಣ - ಪಯಣ
ಸ್ನೇಹ - ನೇಹ
ಪುಸ್ತಕ - ಹೊತ್ತಿಗೆ
ವಿಧಿ - ಬಿದಿ
ಪ್ರತಿ - ಪಡಿ
ಪೃಥ್ವಿ - ಪೊಡವಿ
ಧ್ವನಿ - ದನಿ
ವನ - ಬನ
ಲಕ್ಷ್ಮಿ - ಲಕುಮಿ
ಸ್ಫಟಿಕ - ಪಟಿಕ
ಕ್ರೌಂಚ - ಕೊಂಚೆ
ತಟ - ದಡ
ಪಲ್ಲಯಣ - ಹಲ್ಲಣ
ಹಂಸ - ಅಂಚೆ
ಆಕಾಶ - ಆಗಸ
ಸಂಧ್ಯಾ - ಸಂಜೆ
ಬ್ರಹ್ಮ - ಬೊಮ್ಮ
ರಾಕ್ಷಸ - ರಕ್ಕಸ
ಮುಖ - ಮೊಗ
ಮೃತ್ಯು - ಮಿತ್ತು
ಬೀದಿ - ವೀದಿ
ಅದ್ಭುತ - ಅದುಬುತ
ಪಕ್ಷಿ - ಪಕ್ಕಿ/ಹಕ್ಕಿ
ಮುಸುಳಿದ - ಮುಬ್ಬಾದ
ಮಂಟಪ - ಮಂಡಪ
ಅಪ್ಪಣೆ - ಅಣತಿ
ಶೃಂಗಾರ - ಸಿಂಗಾರ
ವಿದ್ಯಾ - ಬಿಜ್ಜೆ
ವೇದ - ಬೇದ
ತಪಸ್ವಿ - ತವಸಿ
ದಾಳಿಂಬೆ - ದಾಳಿಂಬ
ನಿತ್ಯ - ನಿಚ್ಚ
ದಂಷ್ರ್ಟಾ - ದಾಡೆ
ನಾಯಿ - ಗಾವಸಿಂಗ (ಗ್ರಾಮಸಿಂಗ)
ಶಿಲಾ - ಸಿಲೆ
ಚೀರಾ (ವಸ್ತ್ರ )- ಸೀರೆ
ಪರ್ವ - ಹಬ್ಬ
ಘೋಷಣೆ - ಗೋಸನೆ
ಶಿರಿ - ಸಿರಿ
ಮತ್ಸರ - ಮಚ್ಚರ
ವರ್ಷ - ವರುಷ
ಮುಗ್ದೆ - ಮುಗುದೆ
ಶುಂಠಿ - ಸುಂಟಿ
ಅಕ್ಷರ - ಅಕ್ಕರ
ಕಾವ್ಯ - ಕಬ್ಬ
ಯುಗ - ಜುಗ
ವ್ಯೆಂತರ - ಬೆಂತರ
ಶರ್ಕರಾ - ಸಕ್ಕರೆ
ಕಲಮಾ - ಕಳವೆ
ಅಬ್ದಿ - ಅಬುದಿ
ಪ್ರಸಾದ - ಹಸಾದ
ದಾತೃ - ದಾತಾರ
ಅಗ್ನಿ - ಅಗ್ಗಿ
ಶೂನ್ಯ - ಸೊನ್ನೆ
ಕಾಮ - ಕಾವ
ಚಂಪಕ - ಸಂಪಿಗೆ
ಕುಬ್ಬ - ಗುಜ್ಜ
ಶಂಖ - ಸಂಕು
ಉದ್ಯೋಗ - ಉಜ್ಜುಗ
ಧ್ಯಾನ - ಜಾನ
ದಾರಿ - ಬಟ್ಟೆ
ಪಟ್ಟಣ - ಪತ್ತನ
ವೀರ - ಬೀರ
ಜಟಾ - ಜಡೆ
ಪರವಶ - ಪಲವಸ
ಶೇಷ - ಸೇಸೆ
ಯಶಸ್ - ಯಶಸ್ಸು
ಭಂಗ - ಬನ್ನ
ಸರಸ್ವತಿ - ಸರಸತಿ
ಮೂರ್ತಿ - ಮೂರುತಿ
ಸ್ತಂಭ - ಕಂಬ
ಮೂಗ - ಮೂಕ
ಯಜ್ಞ - ಜನ್ನ
ವಂಧ್ಯಾ - ಬಂಜೆ
Answer:
ತತ್ಸಮ ತದ್ಭವ: ಸಂಸ್ಕೃತದ ಮೂಲ ಪದವು ತತ್ಸಮ, ಅದೇ ಪದದ ಅಪಭ್ರಂಶವಾದ ಕನ್ನಡ ಪದವು ತದ್ಭವ - ಇವುಗಳನ್ನು ತತ್ಸಮ-ತದ್ಭವಗಳೆಂದು ಕರೆಯುತ್ತಾರೆ. ಉದಾಹರಣೆಗಳು: ತತ್ಸಮ - ತದ್ಬವ
ಸ್ವರ್ಗ - ಸಗ್ಗ
ಆಶ್ಚರ್ಯ - ಅಚ್ಚರಿ
ರತ್ನ - ರನ್ನ/ರತುನ
ಮುಖ-ಮೊಗ
ಶಯ್ಯಾ - ಸಜ್ಜೆ
ಸಾಹಸ - ಸಾಸ
ಭ್ರಮೆ - ಬೆಮೆ
ಕಾರ್ಯ - ಕಜ್ಜ
ಪ್ರಯಾಣ - ಪಯಣ
ಸ್ನೇಹ - ನೇಹ
ಪುಸ್ತಕ - ಹೊತ್ತಿಗೆ
ವಿಧಿ - ಬಿದಿ
ಪ್ರತಿ - ಪಡಿ
ಪೃಥ್ವಿ - ಪೊಡವಿ
ಧ್ವನಿ - ದನಿ
ವನ - ಬನ
ಲಕ್ಷ್ಮಿ - ಲಕುಮಿ
ಸ್ಫಟಿಕ - ಪಟಿಕ
ಕ್ರೌಂಚ - ಕೊಂಚೆ
ತಟ - ದಡ
ಪಲ್ಲಯಣ - ಹಲ್ಲಣ
ಹಂಸ - ಅಂಚೆ
ಆಕಾಶ - ಆಗಸ
ಸಂಧ್ಯಾ - ಸಂಜೆ
ಬ್ರಹ್ಮ - ಬೊಮ್ಮ
ರಾಕ್ಷಸ - ರಕ್ಕಸ
ಮುಖ - ಮೊಗ
ಮೃತ್ಯು - ಮಿತ್ತು
ಬೀದಿ - ವೀದಿ
ಅದ್ಭುತ - ಅದುಬುತ
ಪಕ್ಷಿ - ಪಕ್ಕಿ/ಹಕ್ಕಿ
ಮುಸುಳಿದ - ಮುಬ್ಬಾದ
ಮಂಟಪ - ಮಂಡಪ
ಅಪ್ಪಣೆ - ಅಣತಿ
ಶೃಂಗಾರ - ಸಿಂಗಾರ
ವಿದ್ಯಾ - ಬಿಜ್ಜೆ
ವೇದ - ಬೇದ
ತಪಸ್ವಿ - ತವಸಿ
ದಾಳಿಂಬೆ - ದಾಳಿಂಬ
ನಿತ್ಯ - ನಿಚ್ಚ
ದಂಷ್ರ್ಟಾ - ದಾಡೆ
ನಾಯಿ - ಗಾವಸಿಂಗ (ಗ್ರಾಮಸಿಂಗ)
ಶಿಲಾ - ಸಿಲೆ
ಚೀರಾ (ವಸ್ತ್ರ )- ಸೀರೆ
ಪರ್ವ - ಹಬ್ಬ
ಘೋಷಣೆ - ಗೋಸನೆ
ಶಿರಿ - ಸಿರಿ
ಮತ್ಸರ - ಮಚ್ಚರ
ವರ್ಷ - ವರುಷ
ಮುಗ್ದೆ - ಮುಗುದೆ
ಶುಂಠಿ - ಸುಂಟಿ
ಅಕ್ಷರ - ಅಕ್ಕರ
ಕಾವ್ಯ - ಕಬ್ಬ
ಯುಗ - ಜುಗ
ವ್ಯೆಂತರ - ಬೆಂತರ
ಶರ್ಕರಾ - ಸಕ್ಕರೆ
ಕಲಮಾ - ಕಳವೆ
ಅಬ್ದಿ - ಅಬುದಿ
ಪ್ರಸಾದ - ಹಸಾದ
ದಾತೃ - ದಾತಾರ
ಅಗ್ನಿ - ಅಗ್ಗಿ
ಶೂನ್ಯ - ಸೊನ್ನೆ
ಕಾಮ - ಕಾವ
ಚಂಪಕ - ಸಂಪಿಗೆ
ಕುಬ್ಬ - ಗುಜ್ಜ
ಶಂಖ - ಸಂಕು
ಉದ್ಯೋಗ - ಉಜ್ಜುಗ
ಧ್ಯಾನ - ಜಾನ
ದಾರಿ - ಬಟ್ಟೆ
ಪಟ್ಟಣ - ಪತ್ತನ
ವೀರ - ಬೀರ
ಜಟಾ - ಜಡೆ
ಪರವಶ - ಪಲವಸ
ಶೇಷ - ಸೇಸೆ
ಯಶಸ್ - ಯಶಸ್ಸು
ಭಂಗ - ಬನ್ನ
ಸರಸ್ವತಿ - ಸರಸತಿ
ಮೂರ್ತಿ - ಮೂರುತಿ
ಸ್ತಂಭ - ಕಂಬ
ಮೂಗ - ಮೂಕ
ಯಜ್ಞ - ಜನ್ನ
ವಂಧ್ಯಾ - ಬಂಜೆ