ಹೆಮ್ಮರ ಪದವು ಯಾವ ಸಮಾಸ
Answers
Answered by
15
Question :-
ಕೊಟ್ಟಿರುವ ಪದವನ್ನು ವಿಗ್ರಹಿಸಿ, ಸಮಾಸ ಹೆಸರಿಸಿ.
೧) ಹೆಮ್ಮರ
Answer :-
ಹೆಮ್ಮರ = ಹಿರಿದಾದ + ಮರ (ಕರ್ಮಧಾರೆಯ ಸಮಾಸ)
ಕರ್ಮಾಧಾರೆಯ ಸಮಾಸ :-
ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು ವಿಶೇಷಣ, ವಿಶೇಷ್ಯ, ಉಪಮೆ, ಉಪಮಾನ ಸಂಭಂಧದಿಂದ ಕೂಡಿ ಆಗುವ ಸಮಾಸವೇ ಕರ್ಮಧಾರೆಯ ಸಮಾಸ . . .
ಉದಾಹರಣೆಗೆ, ಹಿರಿಯರು + ಮಕ್ಕಳು = ಹಿರಿಮಕ್ಕಳು
ದೊಡ್ಡವನು + ಹುಡುಗನು = ದೊಡ್ದ ಹುಡುಗನು
-----
#HappyLearning!
Answered by
3
Answer:ಕರ್ಮಧಾರೆಯ ಸಮಾಸ
Explanation: ಹಿರಿದಾದ +ಮರ = ಹೆಮ್ಮರ
Similar questions