ಉದ್ಯಾನವನ, ಮಕ್ಕಳು, ದೊಡ್ಡವರು, ಆಟ, ಜಾರುಬಂಡೆ, ಜೋಕಾಲಿ, ಮರಗಿಡ ಮತ್ತು ತಂಪಾದ ಗಾಳಿ ಇವೆಲ್ಲವನ್ನೂ ಸೇರಿಸಿ ಕಿರು ಟಿಪ್ಪಣಿ ಬರೆಯಿರಿ
Answers
Answered by
1
Explanation:
ನಾವು ಚಿಕ್ಕವರಿದ್ದಾಗ ಮಕ್ಕಳು ನಾವು ದೊಡ್ಡವರೆಲ್ಲಾ ಸೇರಿ ಉದ್ಯಾನವನದಲ್ಲಿ ಆಟವಾಡಲು ಹೋಗುತ್ತಿದ್ದೆವು. ಅಲ್ಲಿ ಮರಗಿಡಗಳು ಬಹಳ ಇದ್ದವು. ತಂಪಾದ ಗಾಳಿ ಬೆಳಕು ಬರುತ್ತಿತ್ತು. ಅಲ್ಲಿ ಜಾರುಬಂಡೆ, ಜೋಕಾಲಿ ಮತ್ತೆ ಇನ್ನಿತರ ಆಟಗಳನ್ನಾಡಿ ಸಂಜೆ ಮನೆಗೆ ಬರುತ್ತಿದ್ದೆವು.
ಇದು ನಿಮ್ಮ ಪ್ರಶ್ನೆಗೆ ಉತ್ತರ
please mark as brainliest answer ♥️ please thank my answer please friend
ನಾನು ಕನ್ನಡಿಗನೇ
Similar questions