ಬೇರೆ ಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಒಂದಕ್ಕೊಂದು ಕೂಡಿ-
ಕೊಂಡು ಉಂಟಾಗುವ ಅಕ್ಷರವು ವಿಚಾತೀಯ ಸಂಯುಕ್ತಾಕ್ಷರವೆನಿಸುವುದು.
ಉದಾ: ರ, ಈ ತ್ - ಅ ರಕ್ತ.
ಇಲ್ಲಿ ಕ್ ಮತ್ತು ತ್ ಇವು ಪರಸ್ಪರ ವಿಜಾತೀಯ ವ್ಯಂಜನಗಳಾಗಿದ್ದು ಇವೆರಡು ಕೂಡಿ
“ಕ' ಎಂಬ ವಿಚಾತೀಯ ಸಂಯುಕ್ತಾಕ್ಷರವಾಗಿದೆ.
ಅಸ್ಯ, ರಾಷ್ಟ್ರ, ಸ್ವಾತಂತ್ರ್ಯ ಮುಂತಾದವು ಒಂದಕ್ಕಿಂತ ಹೆಚ್ಚು ಸಂಯುಕ್ತಾಕ್ಷರಗಳನ್ನು
ಒಳಗೊಂಡಿವೆ.
ಭಾವಾ ಆಟಗಳು
ಅ) ಚಿತ್ರ ನೋಡಿರಿ-ಮಾತನಾಡಿರಿ.
ಕೆಲವು ಸನ್ನಿವೇಶದ ಚಿತ್ರಗಳನ್ನು ಬೋರಲು ಹಾಕುವುದು. ವಿದ್ಯಾರ್ಥಿಯು ಒಂದನ್ನು
ತೆಗೆದುಕೊಂಡು ಅವನಿಗೆ ಬಂದಿರುವ ಚಿತ್ರವನ್ನು ಗಮನಿಸಿ, ಅದರ ಕುರಿತಾಗಿ ಮಾತನಾಡಲು
ಅವಕಾಶ ಕಲಿಸುವುದು.
ವರು.
ರವು.
ಉದಾಹರಣೆಗೆ:-
• ರಸ್ತೆಯ ಸನ್ನಿವೇಶ
• ಸಂತೆಯ ದೃಶ್ಯ
ಶಾಲಾ ಸನ್ನಿವೇಶ
ರಾಷ್ಟ್ರೀಯ ಹಬ್ಬಗಳ ಆಚರಣೆ
Answers
Answered by
0
Answer:
I don't understand telugu
Answered by
1
hello friend
good morning
sorry friend I am unable to understand this language
Similar questions
Math,
3 months ago
History,
3 months ago
Social Sciences,
6 months ago
Sociology,
11 months ago
English,
11 months ago