India Languages, asked by pushpal2651, 6 months ago

ಈ ಕೆಳಗಿನ ಸಾಲುಗಳಿಂದ ಮುಕ್ತಾಯವಾಗುವ ಒಂದು ಕಥೆಯನ್ನು ಬರೆಯಿರಿ. “ಅವನು ಮಾಡಿದ ತಪ್ಪಿಗೆ
ಪಶ್ಚಾತ್ತಾಪ ಪಟ್ಟೆನು.”​

Answers

Answered by ADITHYARAVI2006
6

Answer:

bro are you from Karnataka

Explanation:

iam also Kannadiga

from Shimoga

ಒಮ್ಮೆ ಒಬ್ಬ ರೈತನ ಬಳಿ ಬಂಗಾರದ ಮೊಟ್ಟೆ ಇಡುವ ಕೋಳಿ ಇತ್ತು.ದಿನ ಮೊಟ್ಟೆ ಕೊಡುತ್ತಿತ್ತು.ಅವನು ದೂಡ್ಡ ಶ್ರೀಮಂತನಾಗಲು ಆಸೆಪಟ್ಟನು.ಆ ಕೋಳಿಯ ಹೊಟ್ಟೆ ಕೋಯ್ದನು.ಆದರೆ ಅದರ ಹೊಟ್ಟೆಯಲ್ಲಿ ಮೊಟ್ಟೆಗಳು ಇರಲಿಲ್ಲ.ಅವನು ಮಾಡಿದ ತಪ್ಪಿಗೆ ಪಶ್ಚತಾಪ ಪಟ್ಟನು.

i hope this helps you

Similar questions