World Languages, asked by hasmithmtalagade777, 5 months ago

ಪ್ರಕೃತಿ ಭಾವ ಎಂದರೆನು​

Answers

Answered by Anonymous
10

ಪ್ರಕೃತಿ ಭಾವ

ಇದುವರೆಗೆ ಕನ್ನಡದ ಸಂಧಿಗಳಾದ ಲೋಪ, ಆಗಮ, ಆದೇಶ ಸಂಧಿಗಳ ವಿಚಾರವಾಗಿ ತಿಳಿದಿರಿ. ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮಗಳಲ್ಲಿ ಯಾವುದಾದ ರೊಂದು ಸಂಧಿಯಾಗಬೇಕು ಎಂದು ಹಿಂದೆ ಹೇಳಲಾಯಿತು. ಆದರೆ ಈ ಕೆಳಗಿನ ಕೆಲವು ಉದಾಹರಣೆ ನೋಡಿರಿ:-

ಅಹಹಾ + ಎಷ್ಟು ಚೆನ್ನಾಗಿದೆ?

ಅಯ್ಯೋ + ಇದೇನು?

ಓಹೋ + ಇದೇನು?

ಓಹೋ + ಅವನು ಬಂದನೇ?

ಅಕ್ಕಾ + ಇತ್ತ ಬಾ

Similar questions