ತಿಹಾರ್ ಎಂಬುದು ದೆಹಲಿಯ ದೊಡ್ಡ ಕಾರಾಗೃಹದ ಹೆಸರು. ಆದರೆ ಇದು
ಹಬ್ಬದ ಹೆಸರೂ ಹೌದು. ಯಾವ ದೇಶದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ.
ಎ) ಶ್ರೀಲಂಕಾ ) ಮಲೇಷ್ಯಾ ಸಿ) ನೇಪಾಳ
Answers
Answered by
0
Answer:
ಸಿ ನೇಪಾಳ
Explanation:
ತಿಹಾರ್ ಎಂದು ನೇಪಾಳ ದೇಶದ ಜನತೆ ಹಬ್ಬ ಆಚರಣೆ ಮಾಡುತ್ತಾರೆ
Similar questions