Science, asked by merafik1234, 6 months ago

ರಾಸಾಯನಿಕ ಕ್ರಿಯೆ ಗಳು ಎಂದರೇನು?​

Answers

Answered by bsbasavaspandan1511
0

Answer:

ರಾಸಾಯನಿಕ ಕ್ರಿಯೆ ಎಂದರೆ ಅದು

Answered by Anonymous
1

Answer:

ರಾಸಾಯನಿಕ ಕ್ರಿಯೆಗಳಲ್ಲಿ ,ಒಂದು ವಸ್ತುವು ಮತ್ತೊಂದು ವಸ್ತುವಿನೊಡನೆ ಪ್ರತಿಕ್ರಿಯಿಸುತ್ತದೆ ಮತ್ತು ಹೊಸ ವಸ್ತುವನ್ನು ರೂಪಿಸುತ್ತದೆ. ಹೊಸ ವಸ್ತುವಿನ ರಾಸಾಯನಿಕ ಸಂಯೋಜನೆಯು ಪ್ರತಿಕ್ರಿಯಿಸುವ ವಸ್ತುವಿನಿಂದ ಭಿನ್ನವಾಗಿರುತ್ತದೆ.ಇದನ್ನು ರಾಸಾಯನಿಕ ಕ್ರಿಯೆ ಎನ್ನುವರು.

hope it helps ✔︎✔️

Similar questions