ಹಸಿರು ಬಣ್ಣದ ಹಕ್ಕಿ ಯಾವುದು?
ಕಪ್ಪು ಬಣ್ಣದ ಹಕ್ಕಿ ಯಾವುದು?
ಉದ್ದ ಬಾಲದ ಹಕ್ಕಿ ಯಾವುದು?
ಉದ್ದ ಕಾಲಿನ ಹಕ್ಕಿ ಯಾವುದು?
ಉದ್ದ ಕೊಕ್ಕಿನ ಹಕ್ಕಿ ಯಾವುದು?
ಉದ್ದ ಕತ್ತಿನ ಹಕ್ಕಿ ಯಾವುದು?
0
Answers
Answered by
1
Answer:
ಗಿಳಿ
ಕಾಗೆ
ನವಿಲು
ಕೊಕ್ಕರೆ
ಕೊಕ್ಕರೆ
ostrich
Answered by
5
Answer:
ಗಿಳಿ
ಕಾಗೆ
ಬಾಲದಂಡೆ ಹಕ್ಕಿ
ಬೆಳ್ಳಕ್ಕಿ
ಅಡ್ಜುಟೆಂಟ್ ಹಕ್ಕಿ
ಅಡ್ಜುಟೆಂಟ್ ಹಕ್ಕಿ
Similar questions