ಕರ್ನಾಟಕ ದವರು ಅಸ್ಟ್ ಉತ್ತರ ಕೊಡ್ತಾರೆ
Answers
ಪ್ಲಾಸ್ಟಿಕ್‌ನ ಅನಾನುಕೂಲಗಳು
ಪ್ಲಾಸ್ಟಿಕ್‌ನ ನೈಸರ್ಗಿಕ ವಿಭಜನೆಯು 400-1000 ವರ್ಷಗಳವರೆಗೆ ಇರುತ್ತದೆ ಮತ್ತು ಕೆಲವು ರೀತಿಯ ಪ್ಲಾಸ್ಟಿಕ್‌ಗಳು ಅವನತಿಗೊಳಗಾಗುವುದಿಲ್ಲ.
ಪ್ಲಾಸ್ಟಿಕ್ ವಸ್ತುಗಳು ಜಲಮಾರ್ಗಗಳು, ಸಾಗರಗಳು, ಸಮುದ್ರಗಳು, ಸರೋವರಗಳು ಇತ್ಯಾದಿಗಳನ್ನು ಮುಚ್ಚುತ್ತವೆ ...
ಅನೇಕ ಪ್ರಾಣಿಗಳು ಪ್ಲಾಸ್ಟಿಕ್ ವಸ್ತುಗಳನ್ನು ತಿಂದು ಸಾಯುತ್ತವೆ. ...
ಪ್ಯಾಕೇಜಿಂಗ್ನಲ್ಲಿ ಪ್ಲಾಸ್ಟಿಕ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ.
Answer:
ಕ್ಷೇಮ ಶ್ರೀ ದಿನಾಂಕ:10/12/2020
ಜಯಲಕ್ಷ್ಮಿ
10ನೇ ತರಗತಿ
ಸಿದ್ದಗಂಗಾ ಮಠ
ವಸತಿ ಶಾಲೆ
ತುಮಕೂರು ತಾಲ್ಲೂಕು, ಜೆಲ್ಲೆ
ಮಾತೃಶೀ ಯವರಿಗೆ ನಿಮ್ಮ ಪ್ರೀತಿಯ ಮಗಳು ಮಾಡುವ ನಮಸ್ಕಾರಗಳು. ಇಲ್ಲಿ ನಾನು ಕ್ಷೇಮವಾಗಿದ್ದೇನೆ. ಅಲ್ಲಿ ತಾವು ಕ್ಷೇಮವಾಗಿರುವಿರೆಂದು ನೋಬಿರುತ್ತೇನೆ
ನನ್ನ ವಿದ್ಯಾಭ್ಯಾಸ ತುಂಬಾ ಚೆನ್ನಾಗಿದೆ ನಡುಯುತ್ತಿದೆ. ಮತ್ತು ನಾನು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದೇನೆ. ನಮ್ಮ ಶಾಲೆಯ ಶಿಕ್ಷಕರು ಈ ತಿಂಗಳ ಕೊನೆಯಲ್ಲಿ ಪೋಷಕರ ಸಭೆ ನಡೆಸಬೇಕೆಂದು ನಿರ್ಧರಿಸಿದ್ದಾರೆ ಆದ್ದರಿಂದ ತಾವು (fill the date... ur wish )ರಂದು ನಮ್ಮ ಶಾಲೆಗೆ ಬಂದು ಸಭೆಗೆ ಹಾಜರಾಗಬೇಕಾಗುತ್ತದೆ ಆದ್ದರಿಂದ ದಯವಿಟ್ಟು ಬನ್ನಿ..
ಈ ಪತ್ರದಲ್ಲಿ ಇರಬಹುದಾದಾ ತಪ್ಪುಗಳಿಗೆ ಕ್ಷಮೆ ಇರಲಿ
ಧನ್ಯವಾದಗಳೊಂದಿಗೆ
ಇಂದ
ಜಯಲಕ್ಷ್ಮಿ
10ನೇ ತರಗತಿ
ಸಿದ್ದಗಂಗಾ ಮಠ
ವಸತಿ ಶಾಲೆ
ತುಮಕೂರು
ಇವರಿಗೆ
ಶಾರದಮ್ಮ
ಕನಕಪುರ ರಾಮನಗರ ಜಿಲ್ಲೆ
Explanation:
thank my answer....
if u nor satisfied my answer pls dont thank..... okay
im form tumkur