India Languages, asked by amruthabgoudar, 3 months ago

ಮೈಲಾರ ಮಹಾದೇವ ಅವರ ದೇಶಪ್ರೇಮ ಕುರಿತು ಬರೆಯಿರಿ?​

Answers

Answered by amrutha123421
2

ಧಾರವಾಡ : ಭಾರತದಿಂದ ಬ್ರಿಟೀಷರನ್ನು ಹೊರಹಾಕುವುದಕ್ಕಾಗಿ ಅನೇಕ ಜನ ದೇಶಾಭಿಮಾನಿಗಳು ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು ಹೋರಾಡಿ ಹುತಾತ್ಮರಾಗಿದ್ದಾರೆ. ಅಂತಹ ಹೋರಾಟದಲ್ಲಿ ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪ ಅಪ್ರತಿಮರು ಎಂದು ಜನತಾ ಶಿಕ್ಷ ಣ ಸಮಿತಿಯ ವಿತ್ತಾಧಿಕಾರಿ ಡಾ. ಅಜಿತಪ್ರಸಾದ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾವೇರಿಯ ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಹಾಗೂ ಜೆ.ಎಸ್‌.ಎಸ್‌. ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನೆಲದ ನಾಯಕರು ಎಂಬ ವಿಶೇಷ ಉಪನ್ಯಾಸವನ್ನು ಜೆ.ಎಸ್‌.ಎಸ್‌.ಉತ್ಸವ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದ ಮೈಲಾರ ಮಹಾದೇವಪ್ಪನವರು ತಮ್ಮ 32ನæೕ ವಯಸ್ಸಿನಲ್ಲಿ ಪ್ರಾಣ ಬಿಟ್ಟಿದ್ದು ದುರಂತ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಶಿವಾಂದ ಶೆಟ್ಟರ ಮಾತನಾಡಿ, ಜನರ ಮಧ್ಯದಿಂದ ಉದಯಿಸಿ ಬಂದ ಮೈಲಾರ ಮಹಾದೇವಪ್ಪ ಜನನಾಯಕರಾಗಿ ಮುಂಚೂಣಿಯಲ್ಲಿದ್ದು ಹೋರಾಟ ಮಾಡಿದರು. ಗಾಂಧೀಜಿಯವರ ಒಡನಾಡಿಯಾಗಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಕೊನೆಗೆ ಹೊಸರಿತ್ತಿಯಲ್ಲಿ ಹುತಾತ್ಮರಾದರು. ಜನರ ಮನಸ್ಸಿನಲ್ಲಿ ರಾಷ್ಟ್ರೀಯತೆ ಚಿತ್ರಣ ಬಿತ್ತುವಲ್ಲಿ ಶ್ರಮಿಸಿದರು ಎಂದರು.

hope it helps, like me, follow me, mark me as brainliest......

by the way i live in telangana... and my language is తెలుగు...

Similar questions