English, asked by raghupatibera123, 6 months ago

ಆಡಾಡತ ಆಯುಷ್ಯ
ಎಂಬ ಆತ್ಮಕಥೆಯ ಲೇಖಕ ಯಾರು?​

Answers

Answered by rrr7397
4

ಗಿರೀಶ್ ಕಾರ್ನಾಡ್ (೧೯ ಮೇ ೧೯೩೮ - ೧೦ ಜೂನ್ ೨೦೧೯) ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.

ಆತ್ಮಕಥೆ ಸಂಪಾದಿಸಿ

ಆಡಾಡತ ಆಯುಷ್ಯ (೨೦೧೧)

ನಿಮಗೆ ಉಪಯೋಗವಾಯಿತು ಎಂದು ಭಾವಿಸುತ್ತೇನೆ

ನಾನು ಕೂಡ ಕರ್ನಾಟಕದಿಂದಲೇ

⚝Good Night⚝

⚡sweet dreams ⚡

✨ Bye ✨

Similar questions