ಯಾವುದೇ ಮನೋವೈದ್ಯ ಪ್ರಾಧ್ಯಾಪಕ ತತ್ವಜ್ಞಾನಿಗೆ ನಿಮ್ಮ ಬಗ್ಗೆ ನಿಮ್ಮಲ್ಲಿ ಅರಿವು ಮೂಡಿಸಲು ಸಾಧ್ಯವಿಲ್ಲ ಇದು ಯಾವ ದಾರ್ಶನಿಕರ ಹೇಳಿಕೆ
Answers
Answered by
0
ಮನೋವೈದ್ಯಶಾಸ್ತ್ರ ವು ಒಂದು ವೈದ್ಯಕೀಯ ತಜ್ಞತೆ ಯಾಗಿದ್ದು, ಮಾನಸಿಕ ಅಸ್ವಸ್ಥತೆಯ ಅಧ್ಯಯನ ಮತ್ತು ಚಿಕಿತ್ಸೆಗೆ ಸಂಬಂಧಿಸಿದೆ. ಇದು ವಿವಿಧ ರೀತಿಯ ಭಾವಾತ್ಮಕ , ವರ್ತನೆ, ಜ್ಞಾನಗ್ರಹಣ ಮತ್ತು ಇಂದ್ರಿಯಾತ್ಮಕ ಅಸ್ವಸ್ಥತೆಗಳನ್ನೂ ಒಳಗೊಂಡಿರುತ್ತದೆ. ಈ ಪದವನ್ನು 1808ರಲ್ಲಿ ಮೊದಲು ಬಳಸಿದ್ದು ಜರ್ಮನ್ ವೈದ್ಯ ಜೊಹಾನ್ ಕ್ರಿಸ್ಟಿಯನ್ ರೀಲ್ . ಇದರ ಅಕ್ಷರಶಃ ಅರ್ಥವೆಂದರೆ 'ಮನಸ್ಸಿನ ವೈದ್ಯಕೀಯ ಚಿಕಿತ್ಸೆ' (ಸೈಕ್- : ಮನಸ್ಸು; -ಯಾಟ್ರಿ : ವೈದ್ಯಕೀಯ ಚಿಕಿತ್ಸೆ; ಗ್ರೀಕ್‌ನಿಂದ ಇಯಾಟ್ರಿಕೊಸ್ : ವೈದ್ಯಕೀಯ, ಇಯಸ್ಥಾಯಿ : ಗುಣಪಡಿಸಲು). ಮನೋವೈದ್ಯಕೀಯ ಶಾಸ್ತ್ರದಲ್ಲಿ ತಜ್ಞತೆ ಪಡೆದ ವೈದ್ಯರಿಗೆ ಮನೋವೈದ್ಯರು ಎನ್ನಲಾಗುತ್ತದೆ.
Bhai muje ye language nhi pata sorry aagr answer wrong ho to
Answered by
0
Answer:
b sakrites.
Explanation:
is the answer
Similar questions