India Languages, asked by nidyamaledishadigant, 6 months ago

ಕನ್ನಡದ ಹೆಸರನ್ನು ಹೇಗೆ ಅಂಭಿಸಬೇಕೆಂದು ಆಶಿಸುತ್ತಾರೆ​

Answers

Answered by Anonymous
1

Explanation:

ಕನ್ನಡದ ಹೆಸರನ್ನು ಹೇಗೆ ಅಂಭಿಸಬೇಕೆಂದು ಆಶಿಸುತ್ತಾರೆ

Answered by manojyuvaraj46
0

Explanation:

ನಮ್ಮ ಕನ್ನಡನಾಡು ಕವಿಗಳ ಬೀಡು , ಕಲೆಯ ತವರು ಆಗಿದೆ . ಅಂದ ಮೇಲೆ ಇದರ ಮಹತ್ವ ಅಜರಾಮರ.ನಮ್ಮ ಕನ್ನಡನಾಡಿನ ಕವಿಗಳು ಆಧ್ಯಾತ್ಮಿಕತೆಯಲ್ಲಿ ಶ್ರದ್ಧೆ - ಭಕ್ತಿಯುಳ್ಳವರು ಹಾಗೂ ಸಾಹಿತ್ಯ ಕಲಾ ಸರಸ್ವತಿಯ ವರಪುತ್ರರೂ ಆಗಿರುವರು . ಕವಿ , ಅವರಲ್ಲಿ ಕೆಲವರನ್ನು ಉದಾಹರಿಸಿದ್ದಾರೆ . ಜೈನ ಧರ್ಮದ ಮೂಲ ಪುರುಷರಾದ ಪೂಜ್ಯನೀಯ ಕೊಂಡಕುಂದವರ್ಯರು , ಮಧ್ವಯತಿಗಳು , ಬಸವಣ್ಣನಂಥಹ ಮಹಾಪುರುಷರು ನೃಪತುಂಗ ಚಕ್ರವರ್ತಿ ಎಂದು ಪುಖ್ಯಾತರಾದ ಶರ್ವರು , ಪಂಪ , ರನ್ನ ಜನ್ಮ ಎಂಬ ರತ್ನತ್ರಯರು , ಲಕ್ಷ್ಮೀಪತಿ , ಪಡಕ್ಷರಿ , ಮುದ್ದಣನಂಥಹ ಮಹಾನ್ ಕವಿಗಳು , ಪುರಂದರ ದಾಸರಂಥಹ ದಾಸ ವರೇಣ್ಯರು , ಹೊನ್ನಿನ ಗಣಿಗಳೇ ಆದ m ವಿದ್ಯಾರಣ್ಯರು ಕನ್ನಡ ಮಾತೆಯ ವರ ಪುತ್ರರಾಗಿದ್ದಾರೆ . ಕವಿ ಶೇಪ್ರರಿಂದ ರೂಪುಗೊಂಡ ಕನ್ನಡ ನಾಡು ಕಲೆಯ ತವರೂರಲೇ ಹೂವಾಗಿ ಅರಳಿರುವ ಕಲೆ ನಮ್ಮದು . ಇದಕ್ಕೆ ಸಾಕ್ಷಿ ವಿಶ್ವ ವಿಖ್ಯಾತ ಬೇಲೂರು - ಹಳೇಬೀಡು , ಶಿಲ್ಪ ಕಲೆಯ ತವರು . ಧೀಮಂತವಾಗಿ ನಿಂತಿರುವ ಕಾರ್ಕಳ ಹಾಗೂ ಶ್ರವಣ ಬೆಳಗೊಳದ ಗೊಮ್ಮಟ ಮೂರ್ತಿ ವಿಶ್ವದಲ್ಲಿ ಇನ್ನೆಲ್ಲೂ ಕಾಣ ಸಿಗದಿರುವ ಅತ್ಯಮೂಲ್ಯ ಕಲಾ ವೈಭವಗಳಾಗಿವೆ .

Similar questions