ಡಿವಿಜಿ ಅವರ ಶ್ರೀಮತಿ ಅವರ ಬಂಧುಗಳ ಮನೆಯಲ್ಲಿ ನಡೆದ ಉತ್ಸವಕ್ಕೆ ಏಕೆ ಹೋಗಲಿಲ್ಲ
Answers
Answered by
0
ಉ. ಡಿವಿಜಿಯವರ ಶ್ರೀಮತಿಯವರ ಹತ್ತಿರ ಇದ್ದದ್ದು ಒಂದೇ ಒಂದು ಸೀರೆ. "ಅದೂ ಒಂದೆರಡು ಕಡೆ ಹರಿದಿತ್ತು. ಅವರು ಆ ಬಟ್ಟೆಯಲ್ಲಿ ಹೊರಗೆ ಕಾಣಿಸಿಕೊಂಡರೆ ಜನ ಡಿವಿಜಿಯವರನ್ನು ಕುರಿತು ಆಡಿಕೊಳ್ಳುತ್ತಾರೆ. ಬಂಧುಗಳ ಮನೆಗೆ ಹೋಗಿ ಬರುವುದು ಹೇಗೆ ?, ತಮಗೆ ಬಂಧುಗಳ ಮನೆಗೆ ಹೋಗುವುದು ಹೇಗೆ ಕರ್ತವ್ಯವೋ ಹಾಗೆ ಡಿವಿಜಿಯವರ ಮರ್ಯಾದೆಗೆ ಊನಬಾರದಂತೆ ನಡೆದುಕೊಳ್ಳುವುದು ತಮ್ಮ ಕರ್ತವ್ಯ" ಎಂದು ಅವರು ಬಂಧುಗಳ ಮನೆಯಲ್ಲಿ ನಡೆದ ಉತ್ಸವಕ್ಕೆ ಹೋಗಲಿಲ್ಲ.
Similar questions