India Languages, asked by linguganiger, 4 months ago

೪. ಈ ಕೆಳಗಿನ ಪದಗಳ ಸ್ವಂತ ವಾಕ್ಯ ರಚಿಸಿ.
ಅ] ಶುಶೂಷೆ
ಆ] ಶತಮಾನ​

Answers

Answered by Anonymous
6

Answer:

ಅ] ಶುಶೂಷೆ = ಡಾಕ್ಟರ್ ಗಳು ಹುಷಾರು ತಪ್ಪಿರುವ ಜನಗಳಿಗೆ ಶುಶೂಷೆ ಮಾಡುತ್ತಾರೆ.

ಆ] ಶತಮಾನ = ಶತ ಶತಮಾನಗಳಿಂದ ನಮ್ಮ ಕನ್ನಡ ನಾಡಿನ ಸಂಸ್ಕೃತಿ ಬಂದಿದೆ ಮತ್ತು ಅದನ್ನು ಪಾಲಿಸಲಾಗುತ್ತದೆ.

Similar questions