India Languages, asked by manojrock2527, 5 months ago

ಕುವೆಂಪು ಅವರು ಆಶ್ರ ಮದಲ್ಲಿ ದ್ದಾ ಗ ಭಿಕ್ಷೆ ಹಾಕುವ ವಿಚಾರದಲ್ಲಿ ತಮಗೆ ತಾವೇಮೋಸಹೋದ ಬಗೆ ಹೇಗೆ​

Answers

Answered by Vikramjeeth
3

Explanation:

ಕುಪ್ಪಳಿ - ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪು ಅವರು ಜನಿಸಿದ ಊರು. ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗಿದೆ. ಹಲವು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಾಣವಾಗಿದ್ದು ಒಂದು ಪ್ರವಾಸಿ ಸ್ಥಳವಾಗಿಯೂ ರೂಪುಗೊಂಡಿದೆ.ಈ ಕುಪ್ಪಳಿಯ ಹತ್ತಿರ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರ ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಇದೆ. ದೇಶಿ ವಸ್ತು ಸಂಗ್ರಹಾಲಯ ಕೂಡ ಇದೆ. ಇದು ಕುಪ್ಪಳಿಯಿಂದ ಗಡಿಕಲ್ ನಡುವೆ ಮುಖ್ಯ ರಸ್ತೆಯಲ್ಲಿದೆ.

Similar questions