India Languages, asked by preethipreethidas, 5 months ago

ಮುಳ್ಳು ಮುಳ್ಳು ಮರದಲಿ ಮುತ್ತು ಮುತ್ತು ಕಾಯಿ ಇದು ಒಂದು ಒಗಟು ಒಗಟು ಬಿಡಿಸಿ​

Answers

Answered by kundurphani30
0

Answer:

ನಿಂಬೆ ಗಿಡ lemon tree

Explanation:

ಮುಳ್ಳ ಮುಳ್ಳ ಮರ ಅಂದರೆ ನಿಂಬೆ ಗಿಡ ಅದರಲ್ಲಿ ಹಳದಿ ಕಾಯಿ ಅಂದರೆ ನಿಂಬೆ ಹಣ್ಣು

Similar questions