India Languages, asked by supritamurari, 7 months ago

ಮುಕ್ತಿ ಪದದ ತದ್ಭವ ರೂಪ​

Answers

Answered by Glimmers
4

Answer:

ತತ್ಸಮ ತದ್ಭವ: ಸಂಸ್ಕೃತದ ಮೂಲ ಪದವು ತತ್ಸಮ, ಅದೇ ಪದದ ಅಪಭ್ರಂಶವಾದ ಕನ್ನಡ ಪದವು ತದ್ಭವ - ಇವುಗಳನ್ನು ತತ್ಸಮ-ತದ್ಭವಗಳೆಂದು ಕರೆಯುತ್ತಾರೆ. ಉದಾಹರಣೆಗಳು: ತತ್ಸಮ - ತದ್ಬವ

ಸ್ವರ್ಗ - ಸಗ್ಗ

ಆಶ್ಚರ್ಯ - ಅಚ್ಚರಿ

ರತ್ನ - ರನ್ನ/ರತುನ

ಮುಖ-ಮೊಗ

ಶಯ್ಯಾ - ಸಜ್ಜೆ

ಸಾಹಸ - ಸಾಸ

ಭ್ರಮೆ - ಬೆಮೆ

ಕಾರ್ಯ - ಕಜ್ಜ

ಪ್ರಯಾಣ - ಪಯಣ

ಸ್ನೇಹ - ನೇಹ

ಪುಸ್ತಕ - ಹೊತ್ತಿಗೆ

ವಿಧಿ - ಬಿದಿ

ಪ್ರತಿ - ಪಡಿ

ಪೃಥ್ವಿ - ಪೊಡವಿ

ಧ್ವನಿ - ದನಿ

ವನ - ಬನ

ಲಕ್ಷ್ಮಿ - ಲಕುಮಿ

ಸ್ಫಟಿಕ - ಪಟಿಕ

ಕ್ರೌಂಚ - ಕೊಂಚೆ

ತಟ - ದಡ

ಪಲ್ಲಯಣ - ಹಲ್ಲಣ

ಹಂಸ - ಅಂಚೆ

ಆಕಾಶ - ಆಗಸ

ಸಂಧ್ಯಾ - ಸಂಜೆ

....

Answered by 55harsha103
0

Answer:

ಮುಕತಿ

In the above answer you'll not get the answer

Similar questions