Environmental Sciences, asked by coolestbadboy073, 4 months ago

ಯಾರಾದರೂ ಪ್ಲಾಸ್ಟಿಕ್ ಬಾಟಲಿಗಳನ್ನು ಕಾಡಿನಲ್ಲಿ ಎಸೆದಾಗ ಏನಾಗುತ್ತದೆ

Answers

Answered by Anonymous
24

Explanation:

ಕಾಡು ನಾಶ ಆಗುತ್ತೆ. ಕಾಡಿನಲ್ಲಿದ್ದ ಮರಗಳು ನಾಶ ಆಗುತ್ತದೆ. ಕಾಡಿನಲ್ಲಿರುವ ಮಣ್ಣು ಗಳು ಹಾಳು ಆಗುತ್ತೆ

Answered by Priston029
3

Answer:

ಪ್ಲಾಸ್ಟಿಕ್ ಒಂದು ಕರಗದ ವಸ್ತು ಆದುದರಿಂದ ಇವುಗಳನ್ನು ಕಾಡಿನಲ್ಲಿ ಎಸೆದರೆ ಇವು ಮಣ್ಣಿನಲ್ಲಿ ಕರಗುವುದಿಲ್ಲ. ಬದಲಾಗಿ ಅದರ ಫಲವತ್ತತೆಯನ್ನು ಇನ್ನಷ್ಟು ಕ್ಷೀಣಿಸುತ್ತದೆ ಕ್ಷೀಣವಾದ ಮಣ್ಣಿನಲ್ಲಿ ಗಿಡಮರಗಳು ಬೆಳೆ ಬೆಳೆಯಲು ಸಾಧ್ಯವಿಲ್ಲ. ಆದುದರಿಂದ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತದೆ ಮರ ಗಿಡಗಳು ಬೆಳೆಯಲು ಸಾಧ್ಯವಾಗದೆ ಕಾಡು ನಾಶ ಗೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ

Similar questions