ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ-:
ಸ್ವಾರಸ್ಯ ಎಂದರೇನು?
ಒಂದು ವಾಕ್ಯ ಕೊಟ್ಟರೆ ಅದಕ್ಕೆ ಸ್ವಾರಸ್ಯವನ್ನು ಬರೆಯುವುದು ಹೇಗೆ?
Answers
Answered by
3
Explanation:
ಸಂದರ್ಭ ಸಹಿತ ಸ್ವಾರಸ್ಯ’ ಬರೆಯುವಾಗ 3 ಪ್ಯಾರಾಗ್ರಾಫ್ ಮಾಡಿ ವ್ಯವಸ್ಥಿತವಾಗಿ ಬರೆಯಬೇಕು. ಒಂದನೇ ಪ್ಯಾರಾ ಆಯ್ಕೆ, ಎರಡನೇ ಪ್ಯಾರಾ ಸಂದರ್ಭ, ಮೂರನೆಯ ಪ್ಯಾರಾ ಸ್ವಾರಸ್ಯ ಆಗಿರಬೇಕು. ಸ್ವಾರಸ್ಯವನ್ನು ನಿಖರವಾಗಿ ಬರೆಯಬೇಕೆಂದೇನೂ ಇಲ್ಲ, ನಿಮಗೆ ತಿಳಿದ ಹಾಗೆ ಬರೆದರೆ ಸಾಕು. ಯಾವ ಕಾರಣಕ್ಕೂ ಒಂದೇ ಪ್ಯಾರಾದಲ್ಲಿ ಸಂದರ್ಭ ಸಹಿತ ಪ್ರಶ್ನೆಗಳ ಉತ್ತರವನ್ನು ಮುಗಿಸಬಾರದು
Attachments:
Similar questions